ಮಗು ಹಾಸಿಗೆಯಲ್ಲೇ ಮೂತ್ರ ಮಾಡಿತೆಂದು ಜನನಾಂಗಕ್ಕೇ ಉಗುರಿನಿಂದ ಗಾಯ ಮಾಡಿದ ಆಯಾ
ಸಮಗ್ರ ನ್ಯೂಸ್: ಮಗು ಹಾಸಿಗೆಯಲ್ಲೇ ಮೂತ್ರ ಮಾಡಿತೆಂದು ಸಿಟ್ಟಿನಲ್ಲಿ ಆಯಾ ಒಬ್ಬಾಕೆ ಎರಡೂವರೆ ವರ್ಷದ ಮಗುವಿನ ಜನನಾಂಗಕ್ಕೆ ಉಗುರಿನಿಂದ ಗೀರಿ ಗಾಯ ಮಾಡಿದ ಹೇಯ ಕೃತ್ಯ ಕೇರಳದ ತಿರುವನಂತರಪುರಂನ ಮಕ್ಕಳ ಕೇರ್ ಸೆಂಟರ್ ನಲ್ಲಿ ಈ ಘಟನೆ ನಡೆದಿದೆ.ಘಟನೆ ಸಂಬಂಧ ಕೃತ್ಯವೆಸಗಿದ ಆಯಾ ಮತ್ತು ಆಕೆಯ ಇಬ್ಬರು ಸಹೋದ್ಯೋಗಿಗಳನ್ನೂ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಕೃತ್ಯವೆಸಗಿದ ಆಯಾ ಅಜಿತಾ, ಮಹೇಶ್ವರಿ ಮತ್ತು ಸಿಂಧು ಎಂಬವರನ್ನು ಪೋಸ್ಕೋ ಖಾಯಿದೆಯಡಿ ಬಂಧಿಸಲಾಗಿದೆ.ಎರಡೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ಅಜಿತಾ ಎಂಬ […]
ಮಗು ಹಾಸಿಗೆಯಲ್ಲೇ ಮೂತ್ರ ಮಾಡಿತೆಂದು ಜನನಾಂಗಕ್ಕೇ ಉಗುರಿನಿಂದ ಗಾಯ ಮಾಡಿದ ಆಯಾ Read More »