ರಾಜಸ್ಥಾನದಲ್ಲಿ ‘CNG’ ಗ್ಯಾಸ್ ತುಂಬಿದ್ದ ಟ್ಯಾಂಕ‌ರ್ ಸ್ಪೋಟಗೊಂಡು 8 ಮಂದಿ ಸಜೀವ ದಹನ : ಭಯಾನಕ ವಿಡಿಯೋ ವೈರಲ್.!

ಸಮಗ್ರ ನ್ಯೂಸ್ : ಜೈಪುರದಲ್ಲಿ ಸಿಎನ್’ಜಿ ಗ್ಯಾಸ್ ತುಂಬಿದ್ದ ಟ್ಯಾಂಕರ್ ಸ್ಪೋಟಗೊಂಡು 8 ಮಂದಿ ಸಜೀವ ದಹನರಾಗಿದ್ದು, ಘಟನೆಯ ಡಿ.20 ರಂದು ನಡೆದಿದೆ.

Ad Widget ... ..

ರಾಜಸ್ಥಾನದ ಜೈಪುರದ ಅಜೀರ್ ರಸ್ತೆಯ ಪೆಟ್ರೋಲ್ ಪಂಪ್ ಬಳಿ ಎಲ್ಪಿಜಿ (ದ್ರವೀಕೃತ ಪೆಟ್ರೋಲಿಯಂ ಅನಿಲ) ಮತ್ತು ಸಿಎಸ್ಟಿ (CNG) ಟ್ರಕ್ ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 8 ಜನರು ಸಾವನ್ನಪ್ಪಿದ್ದಾರೆ ಮತ್ತು 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.ಮಾಹಿತಿಯ ಪ್ರಕಾರ, ಟ್ರಕ್ ವಾಹನಗಳಿಗೆ ಡಿಕ್ಕಿ ಹೊಡೆದ ನಂತರ ಹಲವಾರು ವಾಹನಗಳು ಬೆಂಕಿಗೆ ಆಹುತಿಯಾಗಿದೆ. .ಘಟನೆಯಲ್ಲಿ 40 ಕ್ಕೂ ಹೆಚ್ಚು ವಾಹನಗಳು ಸುಟ್ಟು ಭಸ್ಮವಾಗಿದೆ.

Ad Widget

Leave a Comment

Your email address will not be published. Required fields are marked *