ಸಮಗ್ರ ನ್ಯೂಸ್: ಪುತ್ತೂರಿನ ಹೆಸರಾಂತ ಬಟ್ಟೆಗಳ ಮಳಿಗೆ ರಾಧಾಸ್ ಫ್ಯಾಮಿಲಿ ಶೋರೂಂನಲ್ಲಿ ಆಫರ್ ಗಳ ಎಂಟನೇ ವೀಕ್ ಡ್ರಾ ವಿಜೇತರ ಪಟ್ಟಿ ಪ್ರಕಟಿಸಲಾಗಿದೆ.
ಪ್ರಥಮ ಬಹುಮಾನ (cot) ಪ್ರಕಾಶ್ ಪಾಟೀಲ್ ಕೂಪನ್ ನಂ.6386, ಎರಡನೇ ಬಹುಮಾನ (study table) ಶಾಕುಂತಲ ಕೂಪನ್ ನಂ.6562, ಮೂರನೇ ಬಹುಮಾನ (M.Grinder) ಕೂಪನ್ ನಂ.6063.
(Consolation prizes gas stove) ನವಿತ ಕೂಪನ್ ನಂ.6033,ವಿವನ್ ಶೆಟ್ಟಿ ಕೂಪನ್ ನಂ.6477, ಪ್ರತೀ ಕೂಪನ್ ನಂ.6597, ಬಷೀರ್ ಕೂಪನ್ ನಂ.6729, K.S ಬಲ್ಯಯ ಕೂಪನ್ ನಂ. 6734, ಕವಿತಾ ಕೂಪನ್ ನಂ. 6222, ಸ್ವೀಝಲ್ kalladka ಕೂಪನ್ ನಂ. 6091,ದೇವಿಕ ಕೂಪನ್ ನಂ. 6543, ಶಿಫಾ ಕೂಪನ್ ನಂ. 6494 ಬಹುಮಾನ ಪಡೆದಿದ್ದಾರೆ.