ಮಾಗಡಿ | ಮೇಕೆ ರಕ್ಷಿಸಲು ಚಿರತೆ ಬೆನ್ನಟ್ಟಿದ ಹುಡುಗಿ
ಸಮಗ್ರ ನ್ಯೂಸ್: ಮಾಗಡಿ ತಾಲ್ಲೂಕಿನ ವೀರೇಗೌಡನದೊಡ್ಡಿ ಗ್ರಾಮದಲ್ಲಿ ಸೋಮವಾರ ಹೊಲದಲ್ಲಿ ಮೇಯುತ್ತಿದ್ದ ಮೇಕೆ ಮೇಲೆ ಏಕಾಏಕಿ ದಾಳಿ ನಡೆಸಿದ ಚಿರತೆಯೊಂದು ಅದನ್ನು ಹೊತ್ತು ಒಯ್ದಿದೆ.ಮೇಕೆಯನ್ನು ಮೇಯುಸುತ್ತಿದ್ದ ಶಶಿ ಎಂಬ ಬಾಲಕಿಯು ಚಿರತೆಯಿಂದ ತನ್ನ ಮೇಕೆ ರಕ್ಷಿಸಲು ಚಿರತೆ ಬೆನ್ನಟ್ಟಿದ್ದಾಳೆ. ಚಿರತೆಯು ಮೇಕೆ ಮರಿಯನ್ನು ಬಿಟ್ಟು ಓಡಿ ಹೋಗಿದೆ. ಆದರೆ, ಅಷ್ಟೊತ್ತಿಗಾಗಲೇ ಮೇಕೆ ಮರಿ ಸಾವನ್ನಪ್ಪಿದೆ.ಮಾಗಡಿ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು. ಅರಣ್ಯ ಇಲಾಖೆ ಸಿಬ್ಬಂದಿಯು ಚಿರತೆ ಸೆರೆ ಹಿಡಿಯಬೇಕು ಮತ್ತು ಸೂಕ್ತ ಪರಿಹಾರ ಕೊಡಿಸಬೇಕು […]
ಮಾಗಡಿ | ಮೇಕೆ ರಕ್ಷಿಸಲು ಚಿರತೆ ಬೆನ್ನಟ್ಟಿದ ಹುಡುಗಿ Read More »