November 2024

ಕೆರಳಿದ ದೇವಾಲಯದ ಆನೆ- ಮಾವುತ ಸೇರಿ ಇಬ್ಬರು ಸಾವು!

ಸಮಗ್ರ ನ್ಯೂಸ್: ತಮಿಳುನಾಡಿನ ಪ್ರಸಿದ್ದ ತಿರುಚೆಂದೂರ್ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಸಾಕಾನೆಯೊಂದು ಆಹಾರ ನೀಡುತ್ತಿದ್ದ ವೇಳೆ ಮಾವುತ ಹಾಗೂ ಆತನ ಸಂಬಂಧಿಯನ್ನು ತುಳಿದು ಕೊಂದಿರುವ ಆಘಾತಕಾರಿ ಘಟನೆ ನ 17 ರಂದು ನಡೆದಿದೆ. ಮಧ್ಯಾಹ್ನ 3:30 ರ ಸುಮಾರಿಗೆ ಶೆಡ್‌ನಲ್ಲಿ ಈ ದುರ್ಘಟನೆ ನಡೆದಿದೆ. ಮಾವುತ ಉದಯ ಕುಮಾ‌ರ್ ಮತ್ತು ಆತನ ಸಂಬಂಧಿ ಸಿಸುಬಾಲನ್ ಆನೆಗೆ ಹಣ್ಣುಗಳನ್ನು ತಿನ್ನಿಸುತ್ತಿದ್ದಾಗ ಮದವೇರಿ ದಾಳಿ ಮಾಡಿದೆ.ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅಲ್ಲಿ ಅವರು ಸಾವನ್ನಪ್ಪಿದ್ದಾರೆ. […]

ಕೆರಳಿದ ದೇವಾಲಯದ ಆನೆ- ಮಾವುತ ಸೇರಿ ಇಬ್ಬರು ಸಾವು! Read More »

ಉಡುಪಿ:ANF ಮತ್ತು ನಕ್ಸಲರ. ನಡುವೆ ಗುಂಡಿನ ಚಕಮಕಿ| ನಕ್ಸಲ್ ನಾಯಕ ವಿಕ್ರಂ‌ ಗೌಡ‌ ಎನ್ ಕೌಂಟರ್ ಗೆ ಬಲಿ

ಸಮಗ್ರ ನ್ಯೂಸ್: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ಕಬ್ವಿನಾಲೆಯ ಪೀತಬೈಲುವಿನಲ್ಲಿ ಸೋಮವಾರ(ನ.18) ರಾತ್ರಿ ಎ ಎನ್ ಎಫ್ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಬಲಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹೆಬ್ರಿ ಪರಿಸರದಲ್ಲಿ ಕಳೆದ ಕೆಲದಿನಗಳಿಂದ ನಕ್ಸಲ್ ಓಡಾಟ ವರದಿಯಾಗಿದ್ದು, ಎಎನ್ ಎಫ್ ತೀವ್ರ ಕೂಂಬಿಂಗ್ ಕಾರ್ಯಾಚರಣೆ ನಡೆಸಿತ್ತು. ಸೋಮವಾರ ತಡ ಒಂದು ಗಂಟೆ ಸುಮಾರಿಗೆ 5 ಮಂದಿ ನಕ್ಸಲರ ತಂಡ ಪೀತ ಬೈಲು ಸಮೀಪ ರೇಷನ್

ಉಡುಪಿ:ANF ಮತ್ತು ನಕ್ಸಲರ. ನಡುವೆ ಗುಂಡಿನ ಚಕಮಕಿ| ನಕ್ಸಲ್ ನಾಯಕ ವಿಕ್ರಂ‌ ಗೌಡ‌ ಎನ್ ಕೌಂಟರ್ ಗೆ ಬಲಿ Read More »

ಬಡತನವು ಮನುಷ್ಯನಿಗೆ ಮನುಷತ್ವದ ಪಾಠ ಬೋದಿಸುತ್ತದೆ; ಈಶ್ವರ್ ಮಲ್ಪೆ| ತೊಕ್ಕೊಟ್ಟು ಸಾಯಿ ಪರಿವಾರ್ ಟ್ರಸ್ಟ್ ದೀಪಾವಳಿ ಆಹಾರ ಸಾಮಗ್ರಿ ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟನೆ

ಸಮಗ್ರ ನ್ಯೂಸ್: ನಾವು ಮಾಡುತ್ತಿರುವ ಒಳ್ಳೆಯ ಕಾರ್ಯಗಳಿಂದಲೇ ಸಮಾಜ ನಮ್ಮನ್ನು ಪುರಸ್ಕರಿಸುವುದು. ಬಡತನವು ಮನುಷ್ಯನಿಗೆ ಮನುಷತ್ವದ ಪಾಠ ಬೋದಿಸುತ್ತದೆ, ಸಮುದ್ರದಲ್ಲಿ ಈಜಾಡಬೇಡಿ ಎಂದು ಬೋರ್ಡ್ ಹಾಕಿದರೂ ಅದರ ಅಡಿಯಲ್ಲಿಯೇ ಬಟ್ಟೆಕಳಚಿ ಸಮುದ್ರದಲ್ಲಿ ಈಜಾಡುವ ಸಾಹಸದಿಂದ ಸಾವನ್ನಪ್ಪುವುದು ದುರಂತ. ಇದರಿಂದ, ಮನನೊಂದು ಮಾನವನ ಬದುಕನ್ನು ಬದುಕಿಸಬೇಕೆಂಬ ಪಣ ತೊಟ್ಟು 900 ಕ್ಕೂ ಅಧಿಕ ಜೀವಗಳನ್ನು ಉಳಿಸಿದ ಸಾರ್ಥಕತೆ ಇದೆ. ಅದರ ಜೊತೆಯಲ್ಲಿ ಎಷ್ಟೋ ಜೀವಗಳನ್ನು ಉಳಿಸಲಾಗದಂತ ನೋವು ಕೂಡ ಇದೆ ಆದರೂ ದೃತಿಗೆಡದೆ ಸಮಾಜ ಕಾರ್ಯದಲ್ಲಿ ತೊಡಗಿಸಿರುವುದರಿಂದ ಜನರ

ಬಡತನವು ಮನುಷ್ಯನಿಗೆ ಮನುಷತ್ವದ ಪಾಠ ಬೋದಿಸುತ್ತದೆ; ಈಶ್ವರ್ ಮಲ್ಪೆ| ತೊಕ್ಕೊಟ್ಟು ಸಾಯಿ ಪರಿವಾರ್ ಟ್ರಸ್ಟ್ ದೀಪಾವಳಿ ಆಹಾರ ಸಾಮಗ್ರಿ ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟನೆ Read More »

ದೇಶದಲ್ಲೇ ಪರಿಶುದ್ಧ ಗಾಳಿಗೆ ಮಡಿಕೇರಿ ಅಗ್ರಸ್ಥಾನ| ಗದಗ ಜಿಲ್ಲೆಗೆ 8ನೇ ಸ್ಥಾನ| ಉಳಿದಂತೆ ಟಾಪ್ 10 ನಗರಗಳು‌ ಯಾವುವು ಗೊತ್ತಾ?

ಸಮಗ್ರ ನ್ಯೂಸ್: ದೇಶದಲ್ಲಿಯೇ ಕೊಡಗು ಜಿಲ್ಲೆಯಲ್ಲಿ ಪರಿಶುದ್ಧ ಗಾಳಿ ದೊರೆಯುವುದರಲ್ಲಿ ಅಗ್ರಸ್ಥಾನದಲ್ಲಿ ಇದೆ. ಕೇಂದ್ರ ಪರಿಸರ ಮಾಲಿನ್ಯ ಮಂಡಳಿಯು ಪರಿಶುದ್ಧ ಗಾಳಿ ಹೊಂದಿರುವ ಟಾಪ್ 10 ನಗರಗಳ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಅದರಲ್ಲಿ ಮಡಿಕೇರಿ ನಗರಕ್ಕೆ ಪ್ರಥಮ ಸ್ಥಾನ ದೊರೆತ್ತಿದ್ದರೆ ರಾಜ್ಯದ ಗದಗ 8 ನೇ ಸ್ಥಾನ ಪಡೆದಿದೆ. ಕಳೆದ ವರ್ಷ ಕೇಂದ್ರ ಪರಿಸರ ಮಾಲಿನ್ಯ ಮಂಡಳಿ ಬಿಡುಗಡೆ ಮಾಡಿದ ಪಟ್ಟಿಗಳಲ್ಲಿ ಮಡಿಕೇರಿ 5ನೇ ಸ್ಥಾನ ಪಡೆದಿತ್ತು. ಆದರೆ ಈ ಬಾರಿ ದೇಶದಲ್ಲಿಯೇ ಅಗ್ರಸ್ಥಾನ ಪಡೆದಿರುವುದು

ದೇಶದಲ್ಲೇ ಪರಿಶುದ್ಧ ಗಾಳಿಗೆ ಮಡಿಕೇರಿ ಅಗ್ರಸ್ಥಾನ| ಗದಗ ಜಿಲ್ಲೆಗೆ 8ನೇ ಸ್ಥಾನ| ಉಳಿದಂತೆ ಟಾಪ್ 10 ನಗರಗಳು‌ ಯಾವುವು ಗೊತ್ತಾ? Read More »

ಅಮೇರಿಕಾದಲ್ಲಿ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಅರೆಸ್ಟ್

ಸಮಗ್ರ ನ್ಯೂಸ್: ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಅವರ ಸಹೋದರ ಅನ್ಮೋಲ್ ಬಿಷ್ಣೋಯ್ ಅವರನ್ನು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಬಂಧಿಸಲಾಗಿದೆ. ಬಾಬಾ ಸಿದ್ಧಿಕ್ ಹತ್ಯೆ ಪ್ರಕರಣದಲ್ಲಿ ಅನ್ಮೋಲ್ ಬಿಷ್ಣೋಯ್ ಅವರನ್ನು ಕ್ಯಾಲಿಫೋರ್ನಿಯಾದಲ್ಲಿ ಬಂಧಿಸಲಾಯಿತು. ಕಳೆದ ವರ್ಷ ಭಾರತದಿಂದ ಪಲಾಯನ ಮಾಡಿದ ಅನ್ಮೋಲ್‌ನ ಹಸ್ತಾಂತರಕ್ಕೆ ಮುಂಬೈ ಪೊಲೀಸರು ಪ್ರಸ್ತಾವನೆಯನ್ನು ಕಳುಹಿಸಿದ ಕೆಲವೇ ದಿನಗಳಲ್ಲಿ ಅಮೆರಿಕ ತನ್ನ ಪ್ರದೇಶದಲ್ಲಿ ಅನ್ಮೋಲ್​ ಇರುವಿಕೆಯನ್ನು ಖಚಿತಪಡಿಸಿದೆ. ಪ್ರಸ್ತುತ ಸಬರಮತಿಯ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ತನ್ನ ಗ್ಯಾಂಗ್‌ನ ಆಡಳಿತವನ್ನು ಅನ್ಮೋಲ್‌ಗೆ ಹಸ್ತಾಂತರಿಸಿದ್ದರು. ಲಾರೆನ್ಸ್ ಬಿಷ್ಣೋಯ್ ಸಹೋದರ

ಅಮೇರಿಕಾದಲ್ಲಿ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಅರೆಸ್ಟ್ Read More »

ಪುತ್ತೂರು! ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಅನ್ಯಕೋಮಿನ ಕಾಮುಕ; ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್‌!

ಸಮಗ್ರ ನ್ಯೂಸ್:ಅಂಗಡಿಗೆ ಬಂದಿದ್ದ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿ ಮಾನಭಂಗಕ್ಕೆ ಯತ್ನಿಸಿದ ಪ್ರಕರಣದಲ್ಲಿ ಅನ್ಯಕೋಮಿನ ಕಾಮುಕನೊಬ್ಬನಿಗೆ ಪುತ್ತೂರು ಹೆಚ್ಚುವರಿ ನ್ಯಾಯಲಯವು 2 ವರ್ಷ ಜೈಲು ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ. ಕೆದಂಬಾಡಿ ಗ್ರಾಮದ ತಿಂಗಳಾಡಿಯಲ್ಲಿರುವ ಪ್ರಕರಣದ ಆರೋಪಿ ಬದ್ರುದ್ದೀನ್ ಮಾಲಕತ್ವದ ನ್ಯೂ ಸೂಪರ್ ಬಜಾರ್ ಜನರಲ್ ಸ್ಟೋರಿಗೆ 2022ರ ಸೆಪ್ಟೆಂಬರ್ 14 ರಂದು ಸ್ಥಳೀಯ ಮಹಿಳೆಯೊಬ್ಬರು ತನ್ನ 7 ವರ್ಷದ ಮಗನೊಂದಿಗೆ ತಿಂಡಿ ಖರೀದಿಸಲು ಬಂದಿದ್ದರು. ತಿಂಡಿ ಖರೀದಿಸಿ ಹಣ ನೀಡುತ್ತಿದ್ದ ವೇಳೆ ಕಾಮುಕ ಬದ್ರುದ್ದೀನ್

ಪುತ್ತೂರು! ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಅನ್ಯಕೋಮಿನ ಕಾಮುಕ; ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್‌! Read More »

ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ ಆಪ್ತನ ಮೇಲೆ ತಲ್ವಾರ್ ನಿಂದ ಹಲ್ಲೆ!

ಸಮಗ್ರ ನ್ಯೂಸ್: ಜಮೀನಿನ ವಿಚಾರಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ಆಪ್ತನ ಮೇಲೆ ಸುಮಾರು 15ಕ್ಕೂ ಹೆಚ್ಚು ಜನ ತಲ್ವಾರ್ ನಿಂದ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ತಾಲೂಕಿನ ಯಳ್ಳೂರ ಬಳಿಯ ಸುಳಗಾ ಗ್ರಾಮದಲ್ಲಿ ನಡೆದಿದೆ. ಸುಳಗಾ ಗ್ರಾಮದಲ್ಲಿ 20 ಗುಂಟೆ ಜಾಗಕ್ಕೆ ಮನೆಮುಂದೆ ಕುಳಿತಿದ್ದ ಅರವಿಂದ್ ಜೊತೆ ಕೆಲ ಯುವಕರು ವಾಗ್ವಾದ ನಡೆಸಿದ್ದಾರೆ.ಈ ವೇಳೆ ಮಾತಿಗೆ ಮಾತು ಬೆಳೆದ ಪರಿಣಾಮ ತಲ್ವಾರ್ ನಿಂದ ಏಕಾಏಕಿ ಹಲ್ಲೆ ನಡೆಸಿದ್ದಾರೆ.ಕೆಲ ದಿನಗಳ ಹಿಂದಷ್ಟೇ ಅರವಿಂದ ಪಾಟೀಲ ಪರ ಡಿಸಿ, ಎಸಿ

ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ ಆಪ್ತನ ಮೇಲೆ ತಲ್ವಾರ್ ನಿಂದ ಹಲ್ಲೆ! Read More »

1.25 ಕೋಟಿ ವೆಚ್ಚದಲ್ಲಿ 20 ಸಾವಿರ ಮಂದಿಗೆ ಔತಣ ನೀಡಿದ ಪಾಕಿಸ್ತಾನಿ ಭಿಕ್ಷುಕ..!

ಸಮಗ್ರ ನ್ಯೂಸ್: ಪಾಕಿಸ್ತಾನದಲ್ಲಿ ತೀವ್ರ ಬಡತನ ತಾಂಡವವಾಡುತ್ತಿರುವ ನಡುವೆಯೇ ಎಲ್ಲೆಡೆ ಚರ್ಚೆಯಾಗುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪಾಕಿಸ್ತಾನದ ಪಾಕಿಸ್ತಾನದ ಗುಂಜಾರವಾಲಾದಲ್ಲಿ ಭಿಕ್ಷುಕ ಕುಟುಂಬವೊಂದು ತಮ್ಮ ಅಜ್ಜಿ ಮರಣ ಹೊಂದಿ 40 ನೇ ದಿನದ ಕಾರ್ಯಕ್ಕೆ ಬರೋಬ್ಬರಿ 1.25 ಕೋಟಿ ರೂ.ಖರ್ಚು ಮಾಡಿ 20 ಸಾವಿರ ಭಿಕ್ಷುಕರಿಗೆ ಔತಣಕೂಟ ಏರ್ಪಡಿಸಿದೆ. ಆಚರಣೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದು, ಹಬ್ಬದ ರೀತಿಯ ಆಡಂಭರ ಕಂಡು ಜನ ಅಚ್ಚರಿಗೊಂಡಿದ್ದಾರೆ.ಸಮಾರಂಭವು ಸಾಂಪ್ರದಾಯಿಕ ಉಪಹಾರ ಮೆನುವಿನೊಂದಿಗೆ ಪ್ರಾರಂಭವಾಯಿತು. ಸಂಜೆ ವಿಶೇಷ ಖಾದ್ಯವನ್ನು ಬಡಿಸಲಾಯಿತು. ಇದಕ್ಕಾಗಿ 250

1.25 ಕೋಟಿ ವೆಚ್ಚದಲ್ಲಿ 20 ಸಾವಿರ ಮಂದಿಗೆ ಔತಣ ನೀಡಿದ ಪಾಕಿಸ್ತಾನಿ ಭಿಕ್ಷುಕ..! Read More »

1.25 ಕೋಟಿ ವೆಚ್ಚದಲ್ಲಿ 20 ಸಾವಿರ ಮಂದಿಗೆ ಔತಣ ನೀಡಿದ ಪಾಕಿಸ್ತಾನಿ ಭಿಕ್ಷುಕ..!

ಸಮಗ್ರ ನ್ಯೂಸ್: ಪಾಕಿಸ್ತಾನದಲ್ಲಿ ತೀವ್ರ ಬಡತನ ತಾಂಡವವಾಡುತ್ತಿರುವ ನಡುವೆಯೇ ಎಲ್ಲೆಡೆ ಚರ್ಚೆಯಾಗುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪಾಕಿಸ್ತಾನದ ಪಾಕಿಸ್ತಾನದ ಗುಂಜಾರವಾಲಾದಲ್ಲಿ ಭಿಕ್ಷುಕ ಕುಟುಂಬವೊಂದು ತಮ್ಮ ಅಜ್ಜಿ ಮರಣ ಹೊಂದಿ 40 ನೇ ದಿನದ ಕಾರ್ಯಕ್ಕೆ ಬರೋಬ್ಬರಿ 1.25 ಕೋಟಿ ರೂ.ಖರ್ಚು ಮಾಡಿ 20 ಸಾವಿರ ಭಿಕ್ಷುಕರಿಗೆ ಔತಣಕೂಟ ಏರ್ಪಡಿಸಿದೆ. ಆಚರಣೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದು, ಹಬ್ಬದ ರೀತಿಯ ಆಡಂಭರ ಕಂಡು ಜನ ಅಚ್ಚರಿಗೊಂಡಿದ್ದಾರೆ.ಸಮಾರಂಭವು ಸಾಂಪ್ರದಾಯಿಕ ಉಪಹಾರ ಮೆನುವಿನೊಂದಿಗೆ ಪ್ರಾರಂಭವಾಯಿತು. ಸಂಜೆ ವಿಶೇಷ ಖಾದ್ಯವನ್ನು ಬಡಿಸಲಾಯಿತು. ಇದಕ್ಕಾಗಿ 250

1.25 ಕೋಟಿ ವೆಚ್ಚದಲ್ಲಿ 20 ಸಾವಿರ ಮಂದಿಗೆ ಔತಣ ನೀಡಿದ ಪಾಕಿಸ್ತಾನಿ ಭಿಕ್ಷುಕ..! Read More »

ಅಯ್ಯೋ ದುರ್ವಿಧಿಯೇ! ಅಗ್ನಿ ದುರಂತದಿಂದ 7 ಶಿಶುಗಳನ್ನು ರಕ್ಷಿಸಿ, ತನ್ನ ಅವಳಿ ಮಕ್ಕಳನ್ನು ಕಳ್ಕೊಂಡ ತಂದೆ

ಸಮಗ್ರ ನ್ಯೂಸ್: ಬೆಂಕಿಯ ಕೆನ್ನಾಲಿಗೆಯಿಂದ 7 ನವಜಾತ ಶಿಶುಗಳ ಜೀವ ಉಳಿಸಿದ ವ್ಯಕ್ತಿಯೊಬ್ಬ ಅದೇ ಅಗ್ನಿ ಅವಘಡದಲ್ಲಿ ತನ್ನ ಅವಳಿ ಹೆಣ್ಣು ಮಕ್ಕಳನ್ನು ಕಡೆದುಕೊಂಡ ಕರುಣಾಜನಕ ಘಟನೆ ಉತ್ತರ ಪ್ರದೇಶದ ಝಾನ್ಸಿ ಆಸ್ಪತ್ರೆಯಲ್ಲಿ ನಡೆದಿದೆ. ಬೆಂಕಿ ಹೊತ್ತಿಕೊಂಡು ಇಡೀ ವಾರ್ಡ್ ತುಂಬಾ ಜ್ವಾಲೆ ಹರಡಿದಾಗ, ತನ್ನ ಪ್ರಾಣವನ್ನು ಲೆಕ್ಕಿಸದೇ ಧೈರ್ಯದಿಂದ ವಾರ್ಡ್ ಒಳಗೆ ನುಗ್ಗಿದ ಯಾಕೂಬ್, 7 ಮಕ್ಕಳನ್ನು ರಕ್ಷಿಸಿದರು. ಸಾಕಷ್ಟು ಪ್ರಯತ್ನದ ನಡುವೆಯೂ ಯಾಕೂಬ್‌ಗೆ ತನ್ನ ಅವಳಿ ಹೆಣ್ಣು ಮಕ್ಕಳ ಜೀವವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬೇರೆ

ಅಯ್ಯೋ ದುರ್ವಿಧಿಯೇ! ಅಗ್ನಿ ದುರಂತದಿಂದ 7 ಶಿಶುಗಳನ್ನು ರಕ್ಷಿಸಿ, ತನ್ನ ಅವಳಿ ಮಕ್ಕಳನ್ನು ಕಳ್ಕೊಂಡ ತಂದೆ Read More »