Ad Widget .

ಸಹೋದರನಿಗೆ ಮದುವೆ Gift ಆಗಿ 35 ಅಡಿ ಉದ್ದದ ನೋಟಿನ ಹಾರ ನೀಡಿದ ಅಣ್ಣ; ಇದರ ತಯಾರಿಕೆಗೆ ಬಳಕೆ ಮಾಡಿದ ನೋಟುಗಳ ಸಂಖ್ಯೆ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ

ಸಮಗ್ರ ನ್ಯೂಸ್:ಪಾಕಿಸ್ತಾನದ ಭಕ್ಕರ್‌ನಲ್ಲಿ ವ್ಯಕ್ತಿಯೊಬ್ಬರು ತಮ್ಮ ಸಹೋದರನ ಮದುವೆಯನ್ನು ಅದ್ದೂರಿಯಾಗಿ ಆಚರಿಸಿದ್ದು, ನೋಟುಗಳಿಂದ ಮಾಡಿದ 35 ಅಡಿ ಉದ್ದದ ಹಾರವನ್ನು ಮಾಡಿಸಿ ವರನಿಗೆ ಉಡುಗೊರೆಯಾಗಿ (Gift) ನೀಡಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವರನಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

Ad Widget . Ad Widget .

ಪಾಕಿಸ್ತಾನದ ಪಂಜಾಬ್‌ನ ಕೋಟ್ಲಾ ಜಾಮ್ ಪ್ರದೇಶದ ನಿವಾಸಿಯೊಬ್ಬರು ತಮ್ಮ ಸಹೋದರನ ಮದುವೆಯ ದಿನ 75 ರೂ.ಗಳ 200 ನೋಟುಗಳು ಮತ್ತು 50 ರೂ.ಗಳ 1700 ನೋಟುಗಳನ್ನು ಬಳಸಿ 35 ಅಡಿ ಉದ್ದದ ಹಾರವನ್ನು ತಯಾರಿಸಿ ಉಡುಗೊರೆಯಾಗಿ ನೀಡಿದ್ದಾರೆ. ಅಂದಾಜು 2000 ನೋಟುಗಳನ್ನು ಹಾರ ತಯಾರಿಸಲು ಬಳಸಲಾಗಿದ್ದು, ಈ ವಿಚಾರ ತಿಳಿದ ಜನರು ನೋಟುಗಳಿರುವ ಹಾರವನ್ನು ವೀಕ್ಷಿಸಲು ಸಹಸ್ರ ಸಂಖ್ಯೆಯಲ್ಲಿ ಸೇರಿದ್ದರು ಎಂದು ವರದಿಯಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *