Ad Widget .

ನಿರುದ್ಯೋಗಿಗಳಿಗೆ ಇಲ್ಲಿದೆ ಸುವರ್ಣಾವಕಾಶ| ನ. 24ರಂದು ನೇರ ಸಂದರ್ಶನ

ಉದ್ಯೋಗ: ದುಬೈನಲ್ಲಿ ಪ್ರಸಿದ್ದಿ ಪಡೆದು ಹಲವು ವರ್ಷಗಳಿಂದ ಸೇವೆ ಸಲ್ಲಿಸುತಿರುವ ಕಂಪನಿಯು ಇದೆ ಮೊದಲ ಬಾರಿಗೆ ಮಂಗಳೂರಿನಲ್ಲಿ ಉದ್ಯೋಗ ನೇರ ಸಂದರ್ಶನ ನಡೆಸಲಿದ್ದು, ಇದೇ ತಿಂಗಳ ನ. 24 ರಂದು ಮಂಗಳೂರಿನ ಹೆಸರಾಂತ ಕಂಪನಿ ನೂರ್ ಇಂಟರ್ನ್ಯಾಷನಲ್ ನ ಸಹಯೋಗದೊಂಧಿಗೆ ನಡೆಸಲಿದೆ.

Ad Widget . Ad Widget .

ಹೆಚ್ಚಿನ ವಿವರಗಳಿಗೆ ನೂರ್ international ನ ಮಂಗಳೂರು ವಿಭಾಗ ಕಚೇರಿಗೆ ಅಥವಾ ಈ ಕೆಳಗೆ ನಮೂದಿಸಿರುವ ನಂಬರ್ಗೆ (9008758055,
8951428055 )ಸಂಪರ್ಕಿಸ ಬಹುದು.

Ad Widget . Ad Widget .

(ವಿ.ಸೂ: ಇಲ್ಲಿ ಪ್ರಕಟವಾಗಿರುವ ಸುದ್ದಿ ವಿಶ್ವಾಸಪೂರ್ಣವೇ ಆದರೂ ಸಮಗ್ರ ಸಮಾಚಾರ ಜವಾಬ್ದಾರಿ ವಹಿಸುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಜಾಹೀರಾತುದಾರರನ್ನೇ ಸಂಪರ್ಕಿಸುವುದು – ಸಂ)

Leave a Comment

Your email address will not be published. Required fields are marked *