ಸಮಗ್ರ ನ್ಯೂಸ್: ಪುತ್ತೂರಿನ ಹೆಸರಾಂತ ಬಟ್ಟೆಗಳ ಮಳಿಗೆ ರಾಧಾಸ್ ಫ್ಯಾಮಿಲಿ ಶೋ ರೂಂ ನಲ್ಲಿ ಆಫರ್ ಗಳ ಐದನೇ ವೀಕ್ ಡ್ರಾ ವಿಜೇತರ ಪಟ್ಟಿ ಪ್ರಕಟಿಸಲಾಗಿದೆ.

ಮೊದಲನೇ ಬಹುಮಾನ ವೀಕ್ಷಿತ ಉಪ್ಪಿನಂಗಡಿ (ಸೋಫಾ ಸೆಟ್) ಕೂಪನ್ ನಂ.4589,ಎರಡನೇ ಬಹುಮಾನ ಹಸೀನಾ ಚಿಕ್ಕಮಗಳೂರು (ವಾಟರ್ purifier) ಕೂಪನ್ ನಂ.4375, ಮೂರನೇ ಬಹುಮಾನ ಸಮಂತ ಕಲ್ಲಡ್ಕ (ಸ್ಟಾಂಡ್ ಫ್ಯಾನ್) ಕೂಪನ್ ನಂ.4334, ಕೂಪನ್ ನಂ.2745,
(consolation cooker 3L )ಅನಾಗ ಕಾಮತ್ ಪುತ್ತೂರು ಕೂಪನ್ ನಂ. 4492, ಪ್ರೈಸ್ ಮಾಲತಿ ಪುನಚ 4194 , ಹರ್ಷಿತ ಅಲಂಗಾರು. 4386, ಮೋಕ್ಷ ವಿಠಲ್ 4516, ಶ್ರೀ ಚಾರಣ ರಾಮಕುಂಜ 4506,ಪ್ರಹರ್ಷ ಬೆಳ್ತಂಗಡಿ 4595, ಸ್ವಾತಿ ಕೆ ಬ್ಯುಲೇರಿಕಟ್ಟೆ 4512, ವಿದ್ಯಾಶ್ರೀ ಪೆರಮೊಗರು 4346, ಪ್ರತಿನ್ ಕುಮಾರ್ ಟಿ ಈಶ್ವರಮಂಗಲ್ 4630 ಬಹುಮಾನ ಪಡೆದಿದ್ದಾರೆ.