Ad Widget .

ಬೆಂಗಳೂರಿನಲ್ಲಿ ಮತ್ತೊಂದು ಸೂಸೈಡ್ : ಓವರ್ ಟ್ಯಾಂಕ್’ ಗೆ ಹಾರಿ ವ್ಯಕ್ತಿ ಆತ್ಮಹತ್ಯೆ.!

ಸಮಗ್ರ ನ್ಯೂಸ್: ಓವರ್ ಟ್ಯಾಂಕ್: ‘ಗೆ ಹಾರಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅರಿಶಿನಕುಂಟೆಯಲ್ಲಿ ನಡೆದಿದೆ.ಮೃತನನ್ನು ಸುರೇಶ್ (32) ಎಂದು ಗುರುತಿಸಲಾಗಿದೆ.

Ad Widget . Ad Widget .

ಆಂಧ್ರಪ್ರದೇಶ ಮೂಲದವನಾಗಿದ್ದು, 3 ದಿನದ ಹಿಂದೆ ಬಳ್ಳಾರಿಗೆ ಹೋಗಿ ಬರುವುದಾಗಿ ತೆರಳಿದ್ದ ಈತ ನಾಪತ್ತೆಯಾಗಿದ್ದನು. ಓವರ್ ಟ್ಯಾಂಕ್ ಮೇಲೆ ಈತನ ಚಪ್ಪಲಿ ಪತ್ತೆಯಾಗಿದ್ದು, ಬಳಿಕ ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಟೈಲ್ಸ್‌ ಕೆಲಸ ಮಾಡಿಕೊಂಡು ಸುರೇಶ್ ತಂಗಿ ಮನೆಯಲ್ಲಿ ವಾಸವಿದ್ದನು.

Ad Widget . Ad Widget .

Leave a Comment

Your email address will not be published. Required fields are marked *