October 2024

ಇಂದಿನಿಂದ ದೀಪಾವಳಿ ಸಂಭ್ರಮ| ಬೆಳಕಿನ ಹಬ್ಬ ಸ್ವಾಗತಕ್ಕೆ ಸಕಲ ಸಿದ್ಧತೆ

ಸಮಗ್ರ ನ್ಯೂಸ್: ಬೆಳಕಿನ ಹಬ್ಬ ದೀಪಾವಳಿಯನ್ನು ಕರಾವಳಿಯಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಇಲ್ಲಿನ ಮನೆ ಮನೆಗಳಲ್ಲೂ ಆಚರಣಾ ಕ್ರಮದಂತೆ ಮೂರು ದಿನಗಳಲ್ಲಿ ವಿಶೇಷ ವಿಧಿಗಳನ್ನು ಅನುಸರಿಸಲಾಗುತ್ತದೆ. ನರಕ ಚತುರ್ದಶಿ ಮುನ್ನಾದಿನವಾದ ಇಂದು (ಅ. 30) ಸಂಜೆ ಹಂಡೆಗೆ ನೀರು ತುಂಬಿಸುವ ಶಾಸ್ತ್ರ ನಡೆಯಲಿದೆ. ಅ. 31ರ ಬೆಳಗ್ಗೆ 5.17ಕ್ಕೆ ತೈಲಭ್ಯಂಗ, ಅದೇ ದಿನ ಸಂಜೆ ಮೂಲ್ಕಿ ಶಾಂಭವಿ ನದಿ ಉತ್ತರದಲ್ಲಿ ದೀಪಾವಳಿ (ಗದ್ದೆ, ಮನೆಗಳಲ್ಲಿ ದೀಪ ಇಡುವುದು), ನ. 1ರ ಸಂಜೆ ಮೂಲ್ಕಿ ಶಾಂಭವಿ ನದಿ ದಕ್ಷಿಣದ ಪ್ರದೇಶಗಳಲ್ಲಿ […]

ಇಂದಿನಿಂದ ದೀಪಾವಳಿ ಸಂಭ್ರಮ| ಬೆಳಕಿನ ಹಬ್ಬ ಸ್ವಾಗತಕ್ಕೆ ಸಕಲ ಸಿದ್ಧತೆ Read More »

ಯಶ್ ಸಿನಿಮಾ ಟಾಕ್ಸಿಕ್ ಗೆ ಕಂಟಕ| ಮರಗಳ ಮಾರಣಹೋಮ ಆರೋಪ| ದೂರು ದಾಖಲಿಸಿ‌ ತನಿಖೆ ನಡೆಸಲು ಸಚಿವ ಖಂಡ್ರೆ ಸೂಚನೆ

ಸಮಗ್ರ ನ್ಯೂಸ್: ಕೆಜಿಎಫ್ ಚಿತ್ರ ಖ್ಯಾತಿಯ ಯಶ್ ಇದೀಗ ಟಾಕ್ಸಿಕ್ ಚಿತ್ರಕ್ಕಾಗಿ ಭರ್ಜರಿ ತಯಾರಿ ನಡೆಸಿದ್ದು ಅವರ ಹೊಸ ಹೇರ್ ಸ್ಟೈಲ್ ಅಭಿಮಾನಿಗಳ ನಿದ್ದೆಗೆಡಿಸಿದ್ದು ಹೊಸ ಟ್ರೆಂಡ್ ಸೃಷ್ಟಿ ಮಾಡಿದ್ದರು.ಈ ಮಧ್ಯೆ ಟಾಕ್ಸಿಕ್ ಚಿತ್ರದ ಸೆಟ್ ಗಾಗಿ ಸಾವಿರಾರೂ ಮರಗಳನ್ನು ಕಡಿದಿರುವುದು ಸ್ಯಾಟಲೈಟ್ ಫೋಟೋಗಳಿಂದ ಬಹಿರಂಗಗೊಂಡಿವೆ. HMT ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ‘ಟಾಕ್ಸಿಕ್’ ಚಿತ್ರದ ಚಿತ್ರೀಕರಣಕ್ಕಾಗಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಹಾನಿಗೊಳಿಸಿರುವ ವಿಚಾರ ಗಂಭೀರ ಚಿಂತೆ ಮೂಡಿಸಿದೆ. ಸ್ಯಾಟೆಲೈಟ್ ಚಿತ್ರಗಳಿಂದ ಈ ಅಕ್ರಮ ಕೃತ್ಯವು ಸ್ಪಷ್ಟವಾಗಿ

ಯಶ್ ಸಿನಿಮಾ ಟಾಕ್ಸಿಕ್ ಗೆ ಕಂಟಕ| ಮರಗಳ ಮಾರಣಹೋಮ ಆರೋಪ| ದೂರು ದಾಖಲಿಸಿ‌ ತನಿಖೆ ನಡೆಸಲು ಸಚಿವ ಖಂಡ್ರೆ ಸೂಚನೆ Read More »

ರಾಜ್ಯ ಸರ್ಕಾರದಿಂದ ೫೦ ‘ಅಕ್ಕ ಕೆಫೆ’ ಶೀಘ್ರದಲ್ಲೇ ಆರಂಭ

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಘೋಷಿಸಿದ್ದ ಅಕ್ಕ ಕೆಫೆ ಯೋಜನೆಯನ್ನು ಕರ್ನಾಟಕ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಎನ್‌ಎಲ್‌ಎಂ ಜೊತೆಗೂಡಿ ಅನುಷ್ಠಾನಕ್ಕೆ ತಂದಿದೆ. ‘ಅಕ್ಕ ಕೆಫೆ’ಗಳು ದುಡಿಯುವ ಮಹಿಳೆಯರ ಕೈಗಳಿಗೆ ಕೆಲಸ ನೀಡುವುದರ ಜೊತೆಯಲ್ಲೇ ಕಡಿಮೆ ದರದಲ್ಲಿ ಶುಚಿ, ರುಚಿಯಾದ ಊಟ ಉಪಾಹಾರ ಒದಗಿಸುತ್ತಿವೆ. ಮೊದಲ ಹಂತದಲ್ಲಿ, ಗ್ರಾಮೀಣ, ನಗರ ಸ್ಥಳಗಳನ್ನು ಆಯ್ಕೆ ಮಾಡಿ ರಾಜ್ಯಾದ್ಯಂತ 50 ಕೆಫೆಗಳನ್ನು ಸ್ಥಾಪಿಸಲು ಸರ್ಕಾರ ಯೋಜಿಸಿದೆ. ಸ್ವ ಸಹಾಯ ಮಹಿಳಾ ಗುಂಪುಗಳು ಈ ಕೆಫೆಗಳನ್ನು

ರಾಜ್ಯ ಸರ್ಕಾರದಿಂದ ೫೦ ‘ಅಕ್ಕ ಕೆಫೆ’ ಶೀಘ್ರದಲ್ಲೇ ಆರಂಭ Read More »

ವಾಹನ ಸವಾರರಿಗೆ ಗುಡ್ ನ್ಯೂಸ್| ದೀಪಾವಳಿಗೆ ಪೆಟ್ರೋಲ್, ಡೀಸೆಲ್‌ ದರ ಇಳಿಕೆ ಸಾಧ್ಯತೆ

ಸಮಗ್ರ ನ್ಯೂಸ್: ತೈಲ ಕಂಪನಿಗಳು ಪೆಟ್ರೋಲ್ ಪಂಪ್ ಡೀಲರ್‌ಗಳಿಗೆ ನೀಡುವ ಕಮಿಷನ್ ಅನ್ನು ಹೆಚ್ಚಿಸಿರುವುದರಿಂದ ಇಂಧನ ಬೆಲೆ ಇಳಿಕೆಯಾಗಲಿದೆ. ಧನ ತ್ರಯೋದಶಿ ಶುಭ ಸಂದರ್ಭದಲ್ಲಿ ತೈಲ ಮಾರುಕಟ್ಟೆ ಕಂಪನಿಗಳು(ಒಎಂಸಿ) ಮಂಗಳವಾರ ಪೆಟ್ರೋಲ್ ಪಂಪ್ ಡೀಲರ್‌ಗಳಿಗೆ ಪಾವತಿಸಬೇಕಾದ ಡೀಲರ್ ಕಮಿಷನ್‌ನಲ್ಲಿ ಹೆಚ್ಚಳವನ್ನು ಘೋಷಿಸಿವೆ. ಇದರಿಂದಾಗಿ ದೇಶದ ಹಲವು ಭಾಗಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಲಿದೆ. ದೂರದ ಸ್ಥಳಗಳಲ್ಲಿ (OMC ಗಳ ಪೆಟ್ರೋಲ್ ಮತ್ತು ಡೀಸೆಲ್ ಡಿಪೋಗಳಿಂದ ದೂರವಿರುವ) ಗ್ರಾಹಕರಿಗೆ ಅನುಕೂಲವಾಗುವಂತೆ ಕಂಪನಿಗಳು ಅಂತರ-ರಾಜ್ಯ ಸರಕು ಸಾಗಣೆ ಶುಲ್ಕವನ್ನು

ವಾಹನ ಸವಾರರಿಗೆ ಗುಡ್ ನ್ಯೂಸ್| ದೀಪಾವಳಿಗೆ ಪೆಟ್ರೋಲ್, ಡೀಸೆಲ್‌ ದರ ಇಳಿಕೆ ಸಾಧ್ಯತೆ Read More »

ಅಬ್ಬಾ…. ಬಂಗಾರ ಮತ್ತಷ್ಟು ಭಾರ| ಗಗನ ಕುಸುಮವಾದ ಹಳದಿ ಲೋಹ| ಸಾರ್ವಕಾಲಿಕ ದರ ದಾಖಲಿಸಿದ ಚಿನ್ನ

ಸಮಗ್ರ ನ್ಯೂಸ್: ಆಭರಣ ತಯಾರಕರು ಮತ್ತು ಚಿಲ್ಲರೆ ವ್ಯಾಪಾರಿಗಳಿಂದ ಧಂತೇರಸ್’ಗೆ ಭಾರಿ ಬೇಡಿಕೆ ಇರುವುದರಿಂದ ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 300 ರೂಪಾಯಿ ಏರಿಕೆಯಾಗಿದ್ದು, 81,400 ರೂ.ಗೆ ಏರಿದೆ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಷನ್ ವರದಿ ಮಾಡಿದೆ. ಕೈಗಾರಿಕಾ ಘಟಕಗಳು ಮತ್ತು ನಾಣ್ಯ ತಯಾರಕರಿಂದ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಬೆಳ್ಳಿ ಪ್ರತಿ ಕೆ.ಜಿ.ಗೆ 200 ರೂಪಾಯಿ ಏರಿಕೆ ಕಂಡು 99,700 ರೂ.ಗೆ ಏರಿದೆ. ಇದು ಸೋಮವಾರ ಪ್ರತಿ ಕೆ.ಜಿ.ಗೆ 99,500 ರೂ.ಗೆ ಕೊನೆಗೊಂಡಿತ್ತು.

ಅಬ್ಬಾ…. ಬಂಗಾರ ಮತ್ತಷ್ಟು ಭಾರ| ಗಗನ ಕುಸುಮವಾದ ಹಳದಿ ಲೋಹ| ಸಾರ್ವಕಾಲಿಕ ದರ ದಾಖಲಿಸಿದ ಚಿನ್ನ Read More »

ರೈತರ ಹೊಲಗಳ ಬಳಿಕ ಇದೀಗ ಹಿಂದೂ ‘ಮಠ’ಗಳ ಭೂಮಿ ಕೂಡ ‘ವಕ್ಫ್’ ಆಸ್ತಿ!

ಸಮಗ್ರ ನ್ಯೂಸ್: ಜಿಲ್ಲೆಯ ಸಾವಿರಾರು ಎಕರೆ ಭೂಮಿ ವಕ್ಫ್ ಭೂಮಿಗೆ ಸೇರಿದ್ದು ಎಂದು ಸರ್ಕಾರದಿಂದ ರೈತರಿಗೆ ನೋಟಿಸ್‌ ನೀಡಿದ ವಿಚಾರವಾಗಿ, ನಿನ್ನೆ ಸಚಿವರು ಜಂಟಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದರು.ಇದೀಗ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ವಿರಕ್ತ ಮಠದ ಆಸ್ತಿ ಕೂಡ ವಕ್ಸ್ ಗೆ ಆಸ್ತಿಗೆ ಸೇರಿದೆ ಎಂದು ಹೇಳಲಾಗುತ್ತಿದೆ. ಸರ್ವೆ ನಂ 1020 ರ ಅಸ್ತಿಯಲ್ಲಿ ಕಬರಸ್ಥಾನ ವಕ್ಸ್ ಬೋರ್ಡ್ ಎಂದು ನೋಂದಣಿಯಾಗಿದೆ.ಸಿದ್ದಲಿಂಗ ಸ್ವಾಮಿಜಿಗಳು ಈ ಮಠದ ಪೀಠಾಧಿಪತಿಗಳಾಗಿದ್ದಾಗ ಪಹಣಿಯ ಕಾಲಂ ನಂ 11 ಖಾಲಿ

ರೈತರ ಹೊಲಗಳ ಬಳಿಕ ಇದೀಗ ಹಿಂದೂ ‘ಮಠ’ಗಳ ಭೂಮಿ ಕೂಡ ‘ವಕ್ಫ್’ ಆಸ್ತಿ! Read More »

ಹವಾಮಾನ ವರದಿ| ದೀಪಾವಳಿಗೆ ಮತ್ತೆ ಅಬ್ಬರಿಸಲಿದ್ದಾನೆ ಮಳೆರಾಯ| ಕರಾವಳಿ, ದ. ಒಳನಾಡಿನಲ್ಲಿ ಭಾರೀ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ದೀಪಾವಳಿ ಹಬ್ಬದ ದಿನದಿಂದಲೇ ರಾಜ್ಯದಲ್ಲಿ ಮತ್ತೆ ಮಳೆ ಚುರುಕಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅಕ್ಟೋಬರ್ 31 ಮತ್ತು ನವೆಂಬರ್ 1 ರಂದು ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಕೂಡ ನವೆಂಬರ್ 1ರಂದು ವ್ಯಾಪಕ ಮಳೆಯಾಗಲಿದ ಎಂದು ಹವಾಮಾನ ಇಲಾಖೆ ಹೇಳಿದೆ. ಅದುವರೆಗೂ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯ ಸಾಧ್ಯತೆ ಇಲ್ಲ ಎಂದು ತಿಳಿಸಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ

ಹವಾಮಾನ ವರದಿ| ದೀಪಾವಳಿಗೆ ಮತ್ತೆ ಅಬ್ಬರಿಸಲಿದ್ದಾನೆ ಮಳೆರಾಯ| ಕರಾವಳಿ, ದ. ಒಳನಾಡಿನಲ್ಲಿ ಭಾರೀ ಮಳೆ ಮುನ್ಸೂಚನೆ Read More »

ಇಂದು ಪುನೀತ್ ರಾಜ್ ಕುಮಾರ್ ಮೂರನೇ ವರ್ಷದ ಪುಣ್ಯಸ್ಮರಣೆ|ಅಪ್ಪನಿಗೆ ಇಷ್ಟದ ಕೇಕ್ ಅರ್ಪಿಸಿ, ಪೂಜೆ ಸಲ್ಲಿಸಿದ ಪುತ್ರಿ ವಂದಿತಾ

ಸಮಗ್ರ ನ್ಯೂಸ್: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾ‌ರ್ ಇಲ್ಲವಾಗಿ ಅ.29ಕ್ಕೆ ಮೂರು ವರ್ಷಗಳಾದವು. ಆ ನೋವಿನಲ್ಲಿಯೇ ಇಡೀ ಕುಟುಂಬ ಪುನೀತ್ ಅವರ ಮೂರನೇ ಪುಣ್ಯ ಸ್ಮರಣೆ ಪ್ರಯುಕ್ತ ಕಂಠೀರವ ಸ್ಟುಡಿಯೋದಲ್ಲಿನ ಸಮಾಧಿ ಬಳಿ ಬಂದು ಅಣ್ಣ ರಾಘವೇಂದ್ರ ರಾಜ್‌ಕುಮಾರ್, ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಮಗಳು ವಂದಿತಾ ಸೇರಿ ಕುಟುಂಬದ ಇನ್ನೂ ಹಲವರು ಅಪ್ಪು ಸಮಾಧಿಗೆ ವಿಶೇಷ ಪೂಜೆ ಮಾಡಿದರು. ಪುಣ್ಯತಿಥಿ ಪ್ರಯುಕ್ತ ಕಂಠೀರವ ಸ್ಟುಡಿಯೋದಲ್ಲಿನ ಸಮಾಧಿಯನ್ನು ಹೂಗಳಿಂದ ಅಲಂಕರಿಸಲಾಗಿತ್ತು. ಪುನೀತ್‌ ಪುಣ್ಯ ಸ್ಮರಣೆ ನಿಮಿತ್ತ ಸಮಾಧಿ

ಇಂದು ಪುನೀತ್ ರಾಜ್ ಕುಮಾರ್ ಮೂರನೇ ವರ್ಷದ ಪುಣ್ಯಸ್ಮರಣೆ|ಅಪ್ಪನಿಗೆ ಇಷ್ಟದ ಕೇಕ್ ಅರ್ಪಿಸಿ, ಪೂಜೆ ಸಲ್ಲಿಸಿದ ಪುತ್ರಿ ವಂದಿತಾ Read More »

ಕಾರ್ಕಳ: ಅರ್ಚಕರಿಗೆ ದೇವಳಕ್ಕೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶ ವಜಾಗೊಳಿಸಿದ ಹೈಕೋರ್ಟ್

ಸಮಗ್ರ ನ್ಯೂಸ್: ಉಡುಪಿ ಜಿಲ್ಲೆ ಕಾರ್ಕಳ ಶ್ರೀ ಮಾರಿಯಮ್ಮ ದೇವಾಲಯಕ್ಕೆ ಅರ್ಚಕರಿಗೆ ಪ್ರವೇಶ‌ ನಿರ್ಬಂಧಿಸಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ವಜಾಗೊಳಿಸಿದೆ. ದೇವಳದ ಪ್ರಧಾನ ಅರ್ಚಕರಾದ ರಘುರಾಮ್ ಆಚಾರ್ ಅವರ ಮಗ ಲಕ್ಷ್ಮೀಶ ಆಚಾರ್ ರವರು ದೇವಾಲಯದಲ್ಲಿ ಪೂಜಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದರು. ಇವರು ದೇವಾಲಯಕ್ಕೆ ಬರುವ ಹೆಣ್ಣು ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿ, ಕಿರುಕುಳ ನೀಡುತ್ತಿದ್ದಾರೆ ಎಂದು ಪಾಂಡುರಂಗ ರಾವ್ ಎಂಬುವವರು ದೇವಳದ ಆಡಳಿತ ಮೊಕ್ತೇಸರರಿಗೆ, ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ, ಹಾಗೂ ಜಿಲ್ಲಾಧಿಕಾರಿಗಳಿಗೆ ಇನ್ನೂ ಮುಂದೆ

ಕಾರ್ಕಳ: ಅರ್ಚಕರಿಗೆ ದೇವಳಕ್ಕೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶ ವಜಾಗೊಳಿಸಿದ ಹೈಕೋರ್ಟ್ Read More »

ವಿಜಯ್ ರಾಜಕೀಯ ಪ್ರವೇಶ ಬೆನ್ನಲ್ಲೇ ತ್ರಿಷಾ ಶಾಕಿಂಗ್ ಪೋಸ್ಟ್ ವೈರಲ್!

ಸಮಗ್ರ ನ್ಯೂಸ್: ತ್ರಿಶಾ ತೆಲುಗಿನಲ್ಲಿ ಟಾಪ್ ಹೀರೋಯಿನ್ ಆಗಿ ಮಿಂಚಿದ್ದರು. ಮಹೇಶ್ ಬಾಬು, ಪ್ರಭಾಸ್‌, ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ, ವೆಂಕಟೇಶ್ ಮುಂತಾದ ಟಾಪ್ ಹೀರೋಗಳ ಎದುರು ನಟಿಸುವ ಮೂಲಕ ತಮ್ಮ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡರು. ಯಂಗ್ ಹೀರೋಯಿನ್ ಗಳು ಎಂಟ್ರಿ ಕೊಡುತ್ತಿದ್ದಂತೆ ತ್ರಿಷಾ ಕ್ರೇಜ್ ಡೌನ್ ಆಗಿತ್ತು.ಆದರೆ ಇತ್ತೀಚಿಗೆ ತ್ರಿಶಾ ಮತ್ತೆ ಸರಣಿ ಚಿತ್ರಗಳಲ್ಲಿ ನಟಿಸಿ ಫುಲ್ ಬ್ಯುಸಿಯಾಗಿದ್ದಾರೆ. ಪೊನ್ನಿಯಿನ್ ಸೆಲ್ವಂ ಚಿತ್ರದ ಎರಡು ಭಾಗಗಳಲ್ಲಿ ರಂಜಿಸಿರುವ ತ್ರಿಶಾ, ತಮಿಳಿನ ಸ್ಟಾರ್ ವಿಜಯ್ ಮತ್ತು ಲೋಕೇಶ್ ಕನಕರಾಜ್

ವಿಜಯ್ ರಾಜಕೀಯ ಪ್ರವೇಶ ಬೆನ್ನಲ್ಲೇ ತ್ರಿಷಾ ಶಾಕಿಂಗ್ ಪೋಸ್ಟ್ ವೈರಲ್! Read More »