Ad Widget .

ವಿದೇಶದಲ್ಲಿ ಉದ್ಯೋಗ ಬೇಕೇ? ಅ. 26-27 ರಂದು ನೇರ ಸಂದರ್ಶನ

ಸಮಗ್ರ ನ್ಯೂಸ್: ಭಾರತ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ ಅತ್ಯಂತ ಹೆಸರುವಾಸಿಯಾಗಿರುವ NESTO HYPERMARKETನ ಅಧೀನ ಸಂಸ್ಥೆಯಾಗಿರುವ MOVE & PICK SUPERMARKET ಕಂಪನಿಯು ಅವಕಾಶ ನೀಡಿದೆ.

Ad Widget . Ad Widget .

ಈ ಭಾರಿ ಕರ್ನಾಟಕದ ಕನ್ನಡಿಗರಿಗೆ ಹೆಚ್ಚಿನ ಅವಕಾಶದೊಂದಿಗೆ ಉದ್ಯೋಗವಕಾಶಕ್ಕಾಗಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಅ. 26 ಮತ್ತು 27 ರಂದು ಭಾರತ ಸರ್ಕಾರಾದ ವಿದೇಶಾಂಗ ಇಲಾಖೆಯ ಮಾನ್ಯತೆ ಪಡೆದ ನೂರ್ international ಸಂಸ್ಥೆಯಲ್ಲಿ ನಡೆಯಲಿದೆ. ಸೇಲ್ಸ್ ಹಾಗು ಸೂಪರ್ ಮಾರ್ಕೆಟ್ ನಲ್ಲಿ ಕೆಲಸದ ಅನುಭವವಿರುವ ಹಾಗೂ ಇಂಗ್ಲಿಷ್ ಮಾತನಾಡಬಲ್ಲ 21 ರಿಂದ 30 ವರ್ಷದೊಳಗಿನ ಯುವಕರು ನೇರ ಸಂದರ್ಶನದಲ್ಲಿ ಪಾಲ್ಗೊಂಡು ಕಂಪನಿಯ ನೀತಿ ನಿಯಮವನ್ನು ಅರಿತು ತಮ್ಮ ಉಜ್ವಲ ಭವಿಷ್ಯವನ್ನು ಕಂಡುಕೊಳ್ಳಲು ಇದರ ವಿಪುಲ ಅವಕಾಶವನ್ನು ಸದುಪಯೋಗಗೊಳಿಸಿ.

Ad Widget . Ad Widget .

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರ್ಗೆ ಸಂಪರ್ಕಿಸಬಹುದು
9591279487 (ಭವಿಷ್ಯದ ಅವಕಾಶ ಮತ್ತೆ ಮತ್ತೆ ಹುಡುಕಾಡಲು ಬಲು ಕಷ್ಟ)

(ವಿ.ಸೂ: ಇದು ಪ್ರಾಯೋಜಿತ ಸುದ್ದಿ ಮಾಹಿತಿ. ಇಲ್ಲಿ ಪ್ರಕಟವಾಗಿರುವ ಮಾಹಿತಿ ನಂಬಿಕೆಗೆ ಅರ್ಹವೇ ಆಗಿದ್ದರೂ ಸಮಗ್ರ ಮೀಡಿಯಾ ನೆಟ್ವರ್ಕ್ ಖಚಿತಪಡಿಸುವುದಿಲ್ಲ. ಜಾಹೀರಾತುದಾರರ ಜೊತೆಗೇ ನೇರವಾಗಿ ಸಂಪರ್ಕಿಸುವುದು – ಸಂ)

Leave a Comment

Your email address will not be published. Required fields are marked *