Ad Widget .

ಪುತ್ತೂರಿನ ರಾಧಾಸ್ ಶಾಪಿಂಗ್ ಉತ್ಸವದ ಎರಡನೇ ವೀಕ್ ಡ್ರಾ| ವಿಜೇತರ ಪಟ್ಟಿ ಇಲ್ಲಿದೆ‌ ನೋಡಿ…

ಸಮಗ್ರ ನ್ಯೂಸ್: ಪುತ್ತೂರಿನ ಹೆಸರಾಂತ ಬಟ್ಟೆಗಳ ಮಳಿಗೆ ರಾಧಾಸ್ ಫ್ಯಾಮಿಲಿ ಶೋರೂಂನಲ್ಲಿ ಆಫರ್ ಗಳ ಎರಡನೇ ವೀಕ್ ಡ್ರಾ ವಿಜೇತರ ಪಟ್ಟಿ ಪ್ರಕಟಿಸಲಾಗಿದೆ.

Ad Widget . Ad Widget .

ಪ್ರಥಮ ಬಹುಮಾನ ಸುಜಿತ್ ಕುಲಾಲ್ ಬೆಳ್ತಂಗಡಿ ಕೂಪನ್ ನಂ.1652 (43″LED TV), ದ್ವಿತೀಯ ಬಹುಮಾನ ದಿನೇಶ್ ಕೇಪು ಕೂಪನ್ ನಂ.1235 (ವಾಷಿನ್ ಮೆಶಿನ್),ಹಾಗು ತೃತೀಯ ಬಹುಮಾನ ಕೆ.ಎನ್. ಸುಬ್ರಹ್ಮಣ್ಯ ಪಡೀಲ್ ಕೂಪನ್ ನಂ.1430 (ಗ್ರೈಂಡರ್) ನಾಲ್ಕನೇ ಬಹುಮಾನ ಜಲಜಾಕ್ಷಿ ಸುಳ್ಯ ಕೂಪನ್ ನಂ.1136 ಪಡೆದಿದ್ದಾರೆ.

Ad Widget . Ad Widget .

ಐದನೇ ಅಜಯಕೃಷ್ಣ ಕೆ ಮಾಣಿ ಕೂಪನ್ ನಂ.914, ಸೌಮ್ಯ ಉಪ್ಪಿನಂಗಡಿ ಕೂಪನ್ ನಂ.1261, ಚೈತನ್ಯ ಅರ್ಲಪದವು ನಂ.1162, ಯಶವಂತಿ.ಜೇ ನೇರಳಕಟ್ಟೆ ಕೂಪನ್ ನಂ.1200, ನಮಿತ ಎಂ ಪಂಜಲ ಕೂಪನ್ ನಂ.1071, ಚಮನ್ ಸತೀಶ್ ವಿಠ್ಠಲ್ ಕೂಪನ್ ನಂ.1515, ಜಯಶ್ರೀ ಕಡಬ ಕೂಪನ್ ನಂ.1682, ಪಿ ರಾಘವ ಸರಲಯ ಕೊಡಗು ಕೂಪನ್ ನಂ.909,(ಪ್ರೈಸ್) ಪಡೆದಿದ್ದಾರೆ.

Leave a Comment

Your email address will not be published. Required fields are marked *