Ad Widget .

helth tips: ಬೀಟ್‌ರೂಟ್‌ನಿಂದ ಸಿಗುವ ಆರೋಗ್ಯದ ಪ್ರಯೋಜನಗಳು

ಇಲ್ಲಿದೆ ಸಂಪೂರ್ಣ ಮಾಹಿತಿ

Ad Widget . Ad Widget .

ಸಮಗ್ರ ನ್ಯೂಸ್: ಬೀಟ್‌ರೂಟ್‌ನಲ್ಲಿ ಅಧಿಕ ಕಾರ್ಬೋಹೈಡ್ರೆಟ್ ಮಟ್ಟವಿರಬಹುದು ಹಾಗೂ ತರಕಾರಿಗಳಲ್ಲೇ ಅತಿ ಹೆಚ್ಚು ಸಕ್ಕರೆ ಅಂಶವಿದೆ. ಆದರೆ, ಬೀಟ್‌ರೂಟ್‌ನಲ್ಲಿ ಹಲವಾರು ಪೋಷಕಾಂಶಗಳಿದ್ದು, ಅದರಿಂದ ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ.ಬೀಟ್‌ರೂಟ್ ಜ್ಯೂಸ್ ಕುಡಿಯುವುದರಿಂದ ಕೆಲವೇ ಗಂಟೆಗಳಲ್ಲಿ ರಕ್ತದೊತ್ತಡ ಕಡಿಮೆಯಾಗುತ್ತದೆ.

Ad Widget . Ad Widget .

ಒಂದು ಲೋಟ ಬೀಟ್‌ರೂಟ್ ಜ್ಯೂಸ್‌ನಿಂದ 4 – 5 ಅಂಶಗಳಷ್ಟು ಸಂಕೋಚನ ರಕ್ತದೊತ್ತಡ ಕಡಿಮೆಯಾಗಿದೆ ಎಂದು ಒಂದು ವರದಿ ಹೇಳಿದೆ.ಇನ್ನು, ಅದರಲ್ಲಿರುವ ನೈಟ್ರಿಕ್ ಆಕ್ಷೆಡ್‌ನಿಂದ ವಿಶ್ರಾಂತರಾಗಲು ಸಹಾಯ ಮಾಡುತ್ತದೆ, ರಕ್ತ ಸಂಚಲನ ಉತ್ತಮಗೊಳ್ಳುತ್ತದೆ ಹಾಗೂ ರಕ್ತದೊತ್ತಡ ಕಡಿಮೆ ಮಾಡುತ್ತದೆ.

ಬೀಟ್‌ರೂಟ್ ಜ್ಯೂಸ್ ಕುಡಿದು ನಂತರ ವ್ಯಾಯಾಮ ಮಾಡಿದರೆ ಶೇ. 15 ರಷ್ಟು ಹೆಚ್ಚು ಅವಧಿಯ ಕಾಲ ವ್ಯಾಯಾಮ ಮಾಡಬಹುದು.ಬೀಟ್‌ರೂಟ್‌ನಲ್ಲಿ ಬೀಟೈನ್ ಎಂಬ ಪೌಷ್ಟಿಕಾಂಶ ಪರಿಸರದ ಒತ್ತಡದಿಂದ ಜೀವಕೋಶಗಳು, ಪ್ರೋಟೀನ್‌ಗಳು ಮತ್ತು ಕಿಣ್ವಗಳನ್ನು ರಕ್ಷಿಸುತ್ತದೆ.ಅಲ್ಲದೆ, ಉರಿಯೂತ ಸಮಸ್ಯೆ ವಿರುದ್ಧ ಹೋರಾಡಲು ರಕ್ಷಿಸುತ್ತದೆ ಹಾಗೂ ಆಂತರಿಕ ಅಂಗಗಳನ್ನು ರಕ್ಷಿಸುತ್ತದೆ.

ಬೀಟ್‌ರೂಟ್‌ಗಳಲ್ಲಿ ಪ್ರತಿರೋಧಕ ಉತ್ತೇಜನ ವಿಟಮಿನ್ ಸಿ ಅಂಶ, ನಾರಿನಂಶ ಹೆಚ್ಚಿದೆ.ಜತೆಗೆ, ಮ್ಯಾಂಗನೀಸ್ ಇದ್ದು, ಇದರಿಂದ ನಿಮ್ಮ ಮೂಳೆಗಳು, ಯಕೃತ್ತು, ಕಿಡ್ನಿಗಳು ಹಾಗೂ ಪ್ಯಾಂಕ್ರಿಯಾಗೆ ಒಳ್ಳೆಯದು. ಅಲ್ಲದೆ, ವಿಟಮಿನ್ ಬಿ, ಫೋಲೇಟ್ ಅಂಶದಿಂದ ಜನ್ಮ ದೋಷಗಳ ಅಪಾಯ ಕಡಿಮೆ ಮಾಡುತ್ತೆ.

ಬೀಚ್‌ರೂಟ್‌ನಲ್ಲಿ ಪೊಟಾಷಿಯಂ ಮತ್ತು ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿ ಇವೆ. ಇದರ ಸೇವನೆ ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ಇದು ಮಧುಮೇಹಿಗಳಿಗೆ ಉಂಟಾಗುವ ನಿಶ್ಯಕ್ತಿಯನ್ನು ನಿವಾರಿಸುತ್ತದೆ.ಇದು ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ.

ಇದು ಚರ್ಮದ ಸಮಸ್ಯೆ ಮತ್ತು ನೆರಿಗೆ ವಿರುದ್ಧ ಹೋರಾಡುವುದು ಮಾತ್ರವಲ್ಲದೆ ಚರ್ಮಕ್ಕೆ ಪುನರ್ಶ್ಚತನ ನೀಡುವುದು.ಸ್ಕೂಲಕಾಯದ ವ್ಯಕ್ತಿಗಳಲ್ಲಿ ಇದೇ ರೀತಿಯ ಪರಿಣಾಮಗಳನ್ನು ಗಮನಿಸಲಾಗಿದೆ.ಟೈಪ್ 2 ಡಯಾಬಿಟಿಸ್‌ ಇರುವವರಲ್ಲಿ ಈ ಪರಿಣಾಮ ಹೆಚ್ಚು ಕಂಡುಬಂದಿದೆ.

Leave a Comment

Your email address will not be published. Required fields are marked *