Ad Widget .

ವಿದೇಶದಲ್ಲಿ ಉದ್ಯೋಗ ಬೇಕೇ? ಇಲ್ಲಿದೆ ನಿರುದ್ಯೋಗಿ ಯುವಕರಿಗೆ ಸುವರ್ಣಾವಕಾಶ!!

ಸಮಗ್ರ ನ್ಯೂಸ್: ಸೌದಿ ಅರೇಬಿಯಾದಲ್ಲಿ ಅತೀ ಹೆಚ್ಚು ಹೆಸರುವಾಸಿಯಾಗಿರುವ ಕಾಫಿ ಪ್ರಿಯರ ಅಚ್ಚುಮೆಚ್ಚಿನ ಕಂಪನಿ ಆಗಿರುವ ಬೋನ್ ಕೆಫೆ ಕಂಪನಿಯು ಇದೇ ಬರುವ ಅ.19 ಮತ್ತು 20ರಂದು ಉದ್ಯೋಗಾವಕಾಶದ ನೇರ ಸಂದರ್ಶನ ನೂರ್ ಇಂಟರ್ನ್ಯಾಷನಲ್ ನ ಸಹಯೋಗದೊಂದಿಗೆ ನಡೆಸಲಿದೆ.

Ad Widget . Ad Widget .

SSLC ಪಾಸ್ ಆಗಿರುವ ಇಂಗ್ಲಿಷ್ ಮಾತನಾಡಬಲ್ಲ ಹಾಗು ಆಕರ್ಷಣೆ ಉಳ್ಳ ಯುವಕರು ಇದರ ಉತ್ತಮ ಸದುಪಯೋಗ ಪಡೆದು ಕೊಳ್ಳಬಹುದಾಗಿದೆ. ಹೆಚ್ಚಿನ ವಿವರಗಳಿಗೆ 919591279487 ಸಂಪರ್ಕಿಸಬಹುದು.

Ad Widget . Ad Widget .

(ವಿ.ಸೂ: ಇದು ಪ್ರಾಯೋಜಿತ ಸುದ್ದಿ ಮಾಹಿತಿ. ಇಲ್ಲಿ ಪ್ರಕಟವಾಗಿರುವ ಮಾಹಿತಿ ನಂಬಿಕೆಗೆ ಅರ್ಹವೇ ಆಗಿದ್ದರೂ ಸಮಗ್ರ ಮೀಡಿಯಾ ನೆಟ್ವರ್ಕ್ ಖಚಿತಪಡಿಸುವುದಿಲ್ಲ. ಜಾಹೀರಾತುದಾರರ ಜೊತೆಗೇ ನೇರವಾಗಿ ಸಂಪರ್ಕಿಸುವುದು – ಸಂ)

Leave a Comment

Your email address will not be published. Required fields are marked *