Ad Widget .

ವಿಚ್ಛೇದನದ ಬಳಿಕ ಸೊಸೆ ಅತ್ತೆ-ಮಾವನ ಮನೆಯಲ್ಲಿ ಇರುವಂತಿಲ್ಲ

ಸಮಗ್ರ ನ್ಯೂಸ್: ವಿಚ್ಚೇದನದ ನಂತರ ಸೊಸೆಯು ಅತ್ತೆ-ಮಾವನ ಮನೆಯಲ್ಲಿ ಇರುವಂತಿಲ್ಲ ಎಂದು ಛತ್ತೀಸ್‌ಗಢ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.ಈ ಪ್ರಕರಣವು ವಿಚ್ಛೇದಿತ ದಂಪತಿಗಳಾದ ಶೈಲೇಶ್‌ ಜೇಕಬ್ ಮತ್ತು ಮಲ್ಲಿಕಾ ಬಾಲ್ ನಡುವಿನ ವಿವಾದಕ್ಕೆ ಸಂಬಂಧಿಸಿದೆ.

Ad Widget . Ad Widget .

ಬಿಲಾಸ್‌ಪುರದ ಜರ್ಹಭಟ ನಿವಾಸಿಗಳಾದ ಶೈಲೇಶ್‌ಬಿಲಾಸ್‌ಪುರದ ಜರ್ಹಭಟ ನಿವಾಸಿಗಳಾದ ಶೈಲೇಶ್ ಜೇಕಬ್ ಮತ್ತು ಮಲ್ಲಿಕಾ ಬಾಲ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಶೈಲೇಶ್ ಅವರ ತಾಯಿ, ಸಹೋದರ ಮತ್ತು ಸಹೋದರಿಯ ಮೇಲೆ ಕೌಟುಂಬಿಕ ದೌರ್ಜನ್ಯದ ಆರೋಪ ಹೊರಿಸಿ ಮಲ್ಲಿಕಾ ಮ್ಯಾಜಿಸ್ಟ್ರೇಟ್ ಅವರು ಹೈಕೋರ್ಟ್‌ನಲ್ಲಿ ಕ್ರಿಮಿನಲ್ ಪರಿಷ್ಕರಣೆ ಅರ್ಜಿಯನ್ನು ಸಲ್ಲಿಸಿದರು.

Ad Widget . Ad Widget .

ಈ ಸಮಯದಲ್ಲಿ, ಶೈಲೇಶ್ ಅವರ ತಾಯಿ ನಿಧನರಾದರು ಮತ್ತು ಇಬ್ಬರೂ ಔಪಚಾರಿಕವಾಗಿ ವಿಚ್ಛೇದನ ಪಡೆದರು.ಮಲ್ಲಿಕಾ ಬಾಲ ಅವರ ಮೇಲ್ಮನವಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಪೀಠ, ಪತಿ ಮತ್ತು ಕುಟುಂಬದ ವಿರುದ್ಧ ಆರೋಪ ಪಟ್ಟಿ ಮಾಡಿದ್ದು, ಪತ್ನಿಗೆ ಅತ್ತೆಯ ಮನೆಯಲ್ಲಿ ಪ್ರತ್ಯೇಕ ಕೊಠಡಿ ನೀಡುವಂತೆ ಸೂಚಿಸಿತ್ತು.

ಪತಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡದಿದ್ದಾಗ, ಮಲ್ಲಿಕಾ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದು, ಅದರ ಮೇಲೆ ಹೈಕೋರ್ಟ್ ನಿಂದನೆ ಸೂಚಿಸಿತ್ತು. ಪತಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡದಿದ್ದಾಗ, ಮಲ್ಲಿಕಾ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದು, ಅದರ ಮೇಲೆ ಹೈಕೋರ್ಟ್ ನಿಂದನೆ ನೋಟಿಸ್‌ ಜಾರಿ ಮಾಡಿದೆ.

ಶೈಲೇಶ್ ಜೇಕಬ್ ಅವರು ತಮ್ಮ ವಕೀಲ ಟಿ.ಕೆ. ಝಾ ಮೂಲಕ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿದರು. ವಿಭಾಗೀಯ ಪೀಠದ ನ್ಯಾಯಮೂರ್ತಿ ಪಾರ್ಥ ಪ್ರತಿಮ್ ಸಾಹು ಮತ್ತು ನ್ಯಾಯಮೂರ್ತಿ ರಜನಿ ದುಬೆ ಅವರು ಪ್ರಕರಣದ ವಿಚಾರಣೆ ನಡೆಸಿದಾಗ, ವಿಚ್ಛೇದನದ ನಂತರ ಇಬ್ಬರೂ ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.ಬಾಡಿಗೆ ಮನೆಯಲ್ಲಿ ಪ್ರತ್ಯೇಕ ಕೊಠಡಿಯನ್ನೂ ನೀಡಿದ್ದರು.

Leave a Comment

Your email address will not be published. Required fields are marked *