ಉದ್ಯೋಗಿಗಳ ಹೃದಯ ಗೆದ್ದ ‘ಮೀಶೋ’|ನೌಕರರಿಗೆ 9 ದಿನ ವೇತನ ಸಹಿತ ರಜೆ

ಸಮಗ್ರ ನ್ಯೂಸ್: ಇ -ಕಾಮರ್ಸ್‌ ಕಂಪನಿ ‘ಮೀಶೋ’ ತನ್ನ ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಉದ್ಯೋಗಿಗಳು ಅಕ್ಟೋಬರ್ 26 ರಿಂದ ನವೆಂಬರ್ 3 ರವರೆಗೆ ರಜಾದಿನದ ಮಜ ಅನುಭವಿಸಲಿದ್ದಾರೆ.

Ad Widget ... ..

9 ದಿನಗಳವರೆಗೆ ಲ್ಯಾಪ್ಟಾಪ್ ಇಲ್ಲ, ಫೋನ್ ಇಲ್ಲ, ಸಂದೇಶಗಳು ಮತ್ತು ಸಭೆಗಳಿಲ್ಲ. ಕೆಲಸಕ್ಕೆ ಸಂಬಂಧಿಸಿದಂತೆ ಯಾವುದೇ ಮಾತುಕತೆ ಇರುವುದಿಲ್ಲ. ಈ ವಿರಾಮವು ಮುಂಬರುವ ವರ್ಷಕ್ಕೆ ಹೊಸ ಮತ್ತು ಶಕ್ತಿಯುತ ಆರಂಭಕ್ಕಾಗಿ ನಮ್ಮ ಮನಸ್ಸು.
10 ದಿನಗಳ ‘ಮೀಶೋ ಮೆಗಾ ಬ್ಲಾಕ್ಟಸ್ಟರ್ ಸೇಲ್ 2024’ ನಲ್ಲಿ 145 ಕೋಟಿ ಗ್ರಾಹಕರು ಬಂದಿದ್ದಾರೆ ಎಂದು ಕಂಪನಿ ಹೇಳಿಕೊಂಡಿದೆ.

Ad Widget

ಮೀಶೋದ ಬಳಕೆದಾರ ಬೆಳವಣಿಗೆಯ ಜನರಲ್ ಮ್ಯಾನೇಜ‌ರ್ ಮಿಲನ್ ಪರ್ಟಾನಿ ಮಾತನಾಡಿ, ”ಈ ವರ್ಷ ನಮ್ಮ ಮಾರಾಟದ ಸಮಯದಲ್ಲಿ, ಆರ್ಡರ್ ಗಳು ವರ್ಷದಿಂದ ವರ್ಷಕ್ಕೆ ಶೇಕಡಾ 40 ಕ್ಕಿಂತ ಹೆಚ್ಚಾಗಿದೆ. ಮೀಶೋ ಸುಮಾರು 30 ಮಿಲಿಯನ್ ಅಪ್ಲಿಕೇಶನ್ ಡೌನ್ಹೋಡ್ಗಳನ್ನು ಕಂಡಿದೆ ಮತ್ತು ಹೊಸ ಇ-ಕಾಮರ್ಸ್ ಬಳಕೆದಾರರಲ್ಲಿ 45 ಪ್ರತಿಶತದಷ್ಟು ಹೆಚ್ಚಳವನ್ನು ಕಂಡಿದೆ ಎಂದು ಅವರು ಹೇಳಿದರು.

Leave a Comment

Your email address will not be published. Required fields are marked *