ಹರಿಯಾಣ ವಿಧಾನಸಭೆ ಚುನಾವಣೆ| ಬಿಜೆಪಿ ವಿರುದ್ದ ಗೆದ್ದು ಬೀಗಿದ ಕುಸ್ತಿಪಟು ವಿನೇಶ್ ಪೋಗಟ್

ಸಮಗ್ರ ನ್ಯೂಸ್: ಹರಿಯಾಣದಲ್ಲಿ ಅತಿ ಹೆಚ್ಚು ಕುತೂಹಲ ಮೂಡಿಸಿರುವ ಜುಲಾನಾ ವಿಧಾನಸಭೆ ಕ್ಷೇತ್ರದಿಂದ ಸ್ಫರ್ಧಿಸಿದ ಕುಸ್ತಿಪಟು ವಿನೇಶ್ ಫೋಗಟ್ ಭರ್ಜರಿ ಜಯಭೇರಿ ಬಾರಿಸಿದ್ದಾರೆ.

Ad Widget ... ..

ವಿನೇಶ್ ಫೋಗಟ್ ಬಿಜೆಪಿ ಅಭ್ಯರ್ಥಿ ಯೋಗಿಶ್ ವಿರುದ್ಧ 6 ಸಾವಿರಕ್ಕೂ ಹೆಚ್ಚು ಮತದ ಅಂತರದಿಂದ ಗೆಲುವು ಸಾಧಿಸಿದ್ದಾರೆ

Ad Widget

ಹರಿಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆಯಲ್ಲಿ ಮೊದಲ ಎರಡು ಗಂಟೆ ಕಾಣಿಸಿಕೊಂಡಿದ್ದ ಟ್ರೆಂಡ್, ಸಂಪೂರ್ಣ ತಲೆಕೆಳಗಾಗಿದೆ. ಆರಂಭಿಕ ಸುತ್ತುಗಳಲ್ಲಿ ಕಾಂಗ್ರೆಸ್ ಉತ್ತಮ ಮುನ್ನಡೆ ಸಾಧಿಸಿತ್ತು.

ಆದರೆ ಒಂದೆರಡು ಸುತ್ತಿನ ಮತ ಎಣಿಕೆಯಲ್ಲಿ ಸಂಪೂರ್ಣ ಚಿತ್ರಣ ಬದಲಾಗಿದೆ. ಮುನ್ನಡೆ ಸಾಧಿಸಿ ಬೀಗುತ್ತಿದ್ದ ಕಾಂಗ್ರೆಸ್ ನಾಯಕರು, ಭಾರಿ ಹಿನ್ನಡೆಯ ಹೊಡೆತ ಅನುಭವಿಸಿದ್ದಾರೆ.

Leave a Comment

Your email address will not be published. Required fields are marked *