Ad Widget .

ನಿರುದ್ಯೋಗಿಗಳಿಗೆ ಸುವರ್ಣಾವಕಾಶ| ಅ. 11 ರಂದು ಮಂಗಳೂರಿನ ಶ್ರೀನಿವಾಸ್ ಸಫ್ರಾನ್ ಹೊಟೇಲಿನಲ್ಲಿ ನೇರಸಂದರ್ಶನ

ಸಮಗ್ರ ನ್ಯೂಸ್: ದುಬೈನಲ್ಲಿ ಪ್ರಸಿದ್ದಿ ಪಡೆದು ಹಲವು ವರ್ಷಗಳಿಂದ ಸೇವೆ ಸಲ್ಲಿಸುತಿರುವ ಲಹೇಜ್ ಅಂಡ್ ಸುಲ್ತಾನ್ ಕಂಪನಿಯು ಇದೆ ಮೊದಲ ಬಾರಿಗೆ ಮಂಗಳೂರಿನಲ್ಲಿ ಉದ್ಯೋಗ ನೇರ ಸಂದರ್ಶನ ನಡೆಸಲಿದ್ದು, ಇದೇ ತಿಂಗಳ ಅ. 11ರ ಶುಕ್ರವಾರ ಮಂಗಳೂರಿನ ಶ್ರೀನಿವಾಸ್ ಸಫ್ರಾನ್ ಹೊಟೇಲಿನಲ್ಲಿ ಮಂಗಳೂರಿನ ಹೆಸರಾಂತ ಕಂಪನಿ ನೂರ್ ಇಂಟರ್ನ್ಯಾಷನಲ್ ನ ಸಹಯೋಗದೊಂಧಿಗೆ ನಡೆಸಲಿದೆ.

Ad Widget . Ad Widget .

ಎತ್ತರ 5.7ft, ವಯಸ್ಸು 38ರ ಒಳಗಿನ SSLC ಪಾಸ್ ಆಗಿರುವ ನಿರುದ್ಯೋಗಿ/ಅನುಭವಸ್ತ ಆಸಕ್ತ ಯುವಕರು ಇದರ ಪ್ರಯೋಜನವನ್ನು ಪಡೆಯಬಹುದು.

Ad Widget . Ad Widget .

ಹೆಚ್ಚಿನ ವಿವರಗಳಿಗೆ ನೂರ್ international ನ ಮಂಗಳೂರು ವಿಭಾಗ ಕಚೇರಿಗೆ ಅಥವಾ ಈ ಕೆಳಗೆ ನಮೂದಿಸಿರುವ ನಂಬರ್ಗೆ ( 9591279487, 9008758055,
8951428055 )ಸಂಪರ್ಕಿಸ ಬಹುದು.

(ವಿ.ಸೂ: ಇಲ್ಲಿ ಪ್ರಕಟವಾಗಿರುವ ಸುದ್ದಿ ವಿಶ್ವಾಸಪೂರ್ಣವೇ ಆದರೂ ಸಮಗ್ರ ಸಮಾಚಾರ ಜವಾಬ್ದಾರಿ ವಹಿಸುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಜಾಹೀರಾತುದಾರರನ್ನೇ ಸಂಪರ್ಕಿಸುವುದು – ಸಂ)

Leave a Comment

Your email address will not be published. Required fields are marked *