ದಕ್ಷಿಣ ಏಷ್ಯನ್ ದಾಖಲೆ ಉನ್ನತಿ ಅಯ್ಯಪ್ಪರವರಿಗೆ ಮತ್ತೊಂದು ಚಿನ್ನದ ಪದಕ
ಸಮಗ್ರ ನ್ಯೂಸ್: ದಕ್ಷಿಣ ಏಷ್ಯ ಜೂನಿಯರ್ ಅಥ್ಲೆಟಿಕ್ ಜೂನಿಯರ್ ಚಾಂಪಿಯನ್ ಶಿಪ್ ಸೆ.11 ರಂದು ಚೆನ್ನೈನಲ್ಲಿ ಆರಂಭಗೊಂಡಿದೆ. ಕೊಡಗಿನ ಬೊಳ್ಳಂಡ ಉನ್ನತಿ ಅಯ್ಯಪ್ಪರವರು 100 ಮೀಟರ್ ಹರ್ಡಲ್ಸ್ ನಲ್ಲಿ ಚಿನ್ನದ ಪದಕ ಪಡೆದು, ಇಂದು 200 ಮೀಟರ್ ಅನ್ನು 23.91 ಕ್ರಮಾಂಕದಲ್ಲಿ ಮುಗಿಸಿ ದಾಖಲೆ ನಿರ್ಮಿಸಿದ್ದರು.ಈ ಪಂದ್ಯಾವಳಿಯಲ್ಲಿ ಕರ್ನಾಟಕದ ಐವರು ಭಾಗವಹಿಸಿದ್ದು ಜಿಲ್ಲೆಯ ಇಬ್ಬರು ಭಾಗವಹಿಸಿದ್ದರು. ಉನ್ನತಿ ಅಯ್ಯಪ್ಪನವರು ಮಹಿಳೆಯರ 100 ಮೀಟರ್ ಹರ್ಡಲ್ ಹಾಗೂ 200 ಮೀಟರ್ ನಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಉನ್ನತಿ […]
ದಕ್ಷಿಣ ಏಷ್ಯನ್ ದಾಖಲೆ ಉನ್ನತಿ ಅಯ್ಯಪ್ಪರವರಿಗೆ ಮತ್ತೊಂದು ಚಿನ್ನದ ಪದಕ Read More »