ಆತ ಬರೀ ಭಗವಂತನಲ್ಲ; ಧರ್ಮದ ಸಾರಥಿ| ಬೆಣ್ಣೆ ಮೆತ್ತಿಕೊಂಡ ಹುಡುಗನ ಎತ್ತಿ ಕೊಂಡಾಡೋಣ ಬನ್ನಿ…
ಸಮಗ್ರ ವಿಶೇಷ: ಮಣ್ಣು ತಿಂದ ಬಾಯಲ್ಲಿ ಬ್ರಹ್ಮಾಂಡವನ್ನೇ ತೋರಿಸಿದರೂ ಆತ ಬರೀ ಭಗವಂತನಲ್ಲ, ಆತ ಬೆಣ್ಣೆ ಮೆತ್ತಿಕೊಂಡ ಪುಟ್ಟ ಹುಡುಗ. ಆದರೆ ಕೇವಲ ಬಾಲ್ಯಲೀಲೆಯ ತುಂಟ ಮಾತ್ರನಲ್ಲ, ಪೂತನಿಯ ಸಾವಿಗೆ ಕಾರಣನಾಗಿ, ಗೋವರ್ಧನ ಗಿರಿಧಾರಿಯಾಗಿ ಗೋಪಿಕೆಯರ ಜೊತೆಯಿದ್ದೂ ಪರಿಶುದ್ಧ ಪ್ರೇಮದ ಪ್ರತೀಕವಾಗುತ್ತಲೇ ತನ್ನಬಣ್ಣ ಮತ್ತು ಹೆಸರನ್ನೇ ಹೊತ್ತಿದ್ದ ಕೃಷ್ಣೆಗೆ (ದ್ರ್ರೌಪದಿ) ಅಕ್ಷಯವಸ್ತ್ರ ನೀಡಿದ ದಯಾಳುವಾಗಿ ಕಂಡವನು. ದ್ರೌಪದಿ ಸಮೇತ ಪಾಂಡವರನ್ನು ದೂರ್ವಾಸ ಮುನಿಯ ಕೋಪದಿಂದ ತಪಿಸಲು ಅನ್ನದ ಅಗುಳು ತಿಂದು ಕಾಪಾಡಿದವನು. ಕಾಳಿಂಗಮರ್ದನಕ್ಕೆ ಸೆಟೆದು ನಿಂತವನು. ಸತ್ಯಭಾಮೆಯ […]
ಆತ ಬರೀ ಭಗವಂತನಲ್ಲ; ಧರ್ಮದ ಸಾರಥಿ| ಬೆಣ್ಣೆ ಮೆತ್ತಿಕೊಂಡ ಹುಡುಗನ ಎತ್ತಿ ಕೊಂಡಾಡೋಣ ಬನ್ನಿ… Read More »