ಚಿಕ್ಕಮಗಳೂರು : ಹುಡುಗಿಗಾಗಿ ಬುರ್ಖಾ ಧರಿಸಿ ಬಂದ ಯುವಕ…!
ಸಮಗ್ರ ನ್ಯೂಸ್: ಯುವಕನೊಬ್ಬ ತನ್ನ ಹುಡುಗಿಗಾಗಿ ಬುರ್ಖಾ ಧರಿಸಿ ಬಂದ ಘಟನೆ ಚಿಕ್ಕಮಗಳೂರು ನಗರದ ಮಲ್ಲಂದೂರು ಎಂಬಲ್ಲಿ ಆ.13 ರಂದು ನಡೆದಿದೆ. ಬುರ್ಖಾ ತೊಟ್ಟು, ಬೆರಳಿಗೆ ನೈಲ್ ಪಾಲಿಶ್ ಹಾಕಿ ಶೃಂಗಾರ ಮಾಡಿಕೊಂಡಿದ್ದ ಪ್ರೇಮಿ ಚಿಕ್ಕಮಗಳೂರು ನಗರದಲ್ಲಿ ಓಡಾಡುತ್ತಿದ್ದ. ಅವನ ಕೈ, ಬೆರಳು, ಕಾಲುಗಳನ್ನು ನೋಡಿ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದರು. ಬಾಳೆಹೊನ್ನೂರು ಮೂಲದ ಯುವಕನಾಗಿದ್ದು, ತನ್ನ ಹುಡುಗಿಯನ್ನು ನೋಡಲು ಬುರ್ಖಾ ಧರಿಸಿ ಬಂದಿದ್ದಾಗಿ ಹೇಳಿಕೆ ನೀಡಿದ್ದಾನೆ. ಅಲ್ಲದೆ, ಬುರ್ಖಾ ಒಳಗೆ ಚಾಕು ಸಹ ಇಟ್ಟುಕೊಂಡಿದ್ದ ಎಂದು […]
ಚಿಕ್ಕಮಗಳೂರು : ಹುಡುಗಿಗಾಗಿ ಬುರ್ಖಾ ಧರಿಸಿ ಬಂದ ಯುವಕ…! Read More »