Ad Widget .

ಸುಳ್ಯ: ಅಪಘಾತದಲ್ಲಿ ಸಾವನ್ನಪ್ಪಿದ ಜೊತೆಗಾರ| ಮನಕಲಕಿದ ಶ್ವಾನಗಳ ಮೂಕರೋದನೆ

ಸಮಗ್ರ ನ್ಯೂಸ್: ಅಪಘಾತದಲ್ಲಿ ನಾಯಿಯೊಂದು ಸಾವನ್ನಪ್ಪಿದ್ದು, ಸದಾ ಅದರ ಜತೆಗಿರುತ್ತಿದ್ದ ಇತರ ನಾಯಿಗಳು ಮೃತದೇಹದ ಬಳಿ ರೋದಿಸುತ್ತಿದ್ದ ಮನಕಲಕುವ ದೃಶ್ಯ ಸುಳ್ಯ ಪೈಚಾರ್‌ ಜಂಕ್ಷನ್‌ನಲ್ಲಿ ಕಂಡುಬಂತು.

Ad Widget . Ad Widget .

ಮಾಣಿ- ಮೈಸೂರು ಹೆದ್ದಾರಿಯ ಪೈಚಾರ್‌ ಜಂಕ್ಷನ್‌ನಲ್ಲಿ 4-5 ನಾಯಿಗಳು ಓಡಾಡಿಕೊಂಡಿದ್ದು, ಇವುಗಳಲ್ಲೊಂದು ಬಸ್ಸಿನಡಿಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದೆ.

Ad Widget . Ad Widget .

ಇದರ ಮೃತದೇಹದ ಬಳಿಯಲ್ಲಿ ನೆರೆದ ಇತರ ನಾಯಿಗಳು ತುಂಬಾ ರೋದಿಸಿದವು. ಇದರ ವೀಡಿಯೋ ಜಾಲತಾಣದಲ್ಲಿ ವೈರಲ್‌ ಆಗಿದೆ. ಬಳಿಕ ನಾಯಿಯ ಮೃತದೇಹವನ್ನು ತೆರವು ಮಾಡಲಾಯಿತು.

Leave a Comment

Your email address will not be published. Required fields are marked *