ಸಮಗ್ರ ನ್ಯೂಸ್: ಶ್ರಾವಣ ಮಾಸದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ರಕ್ಷಾ ಬಂಧನ ಅಥವಾ ರಾಖಿ ಹಬ್ಬ ಸಹೋದರ ಸಹೋದರಿಯರ ನಡುವಿನ ಪವಿತ್ರ ಸಂಬಂಧವನ್ನು ಸಂಕೇತಿಸುತ್ತದೆ.
ಅಂತೆಯೇ ಸಮಗ್ರ ಸಮಾಚಾರವು ‘ಸಹೋದರನೊಂದಿಗೆ ಸೆಲ್ಪಿ’ ಫೋಟೋ ಆಹ್ವಾನ ಮಾಡಿದ್ದು ಇದಕ್ಕೆ ಓದುಗರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ವಾಟ್ಸ್ಯಾಪ್ ಮೂಲಕ ಬಂದಿರುವ ಆಯ್ದ ಕೆಲವು ಫೋಟೋಗಳನ್ನು ಪ್ರಕಟಿಸಲಾಗಿದೆ.
ಸಹೋದರ ಸಹೋದರಿಗೆ ರಾಖಿ ಕಟ್ಟಿ ಹಬ್ಬ ಆಚರಿಸಿ ಫೋಟೋ ತೆಗೆದು ಕಳುಹಿಸಿದ ಎಲ್ಲರಿಗೂ ಅಭಿನಂದನೆಗಳು.
https://www.facebook.com/share/9KoP3GmyY3bd33qR/?mibextid=xfxF2i


