Ad Widget .

ಸುಳ್ಯ: ಅರೆಭಾಷೆ ಅಕಾಡೆಮಿ, ಲಯನ್ಸ್ ಕ್ಲಬ್ ವತಿಯಿಂದ ‘ಆಟಿ ವೈಭವ’ ಕಾರ್ಯಕ್ರಮ

ಸಮಗ್ರ ನ್ಯೂಸ್: ಕರ್ನಾಟಕ ಸರಕಾರ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಮಡಿಕೇರಿ ಹಾಗೂ ಲಯನ್ಸ್ ಕ್ಲಬ್ ಆಟಿ ಸಂಸ್ಕೃತಿ ನೆಂಪಿಸುವ ಆಟಿ ವೈಭವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಆ.15 ರಂದು ಸುಳ್ಯದ ಲಯನ್ಸ್ ಕ್ಲಬ್ ನಲ್ಲಿ ನಡೆಯಿತು.

Ad Widget . Ad Widget .

ಕಾರ್ಯಕ್ರಮವನ್ನು ದೀಪಬೆಳಗಿಸುವ ಮೂಲಕ ಲಯನ್ ಚಂದ್ರಶೇಖರ ಕೆ. ಎಸ್ ಉದ್ಘಾಟಿಸಿದರು.ಲಯನ್ಸ್ ಕ್ಲಬ್ ನ ಅಧ್ಯಕ್ಷ ರಾಮಕೃಷ್ಣ ರೈ ಅಧ್ಯಕ್ಷತೆಯನ್ನು ವಹಿಸಿದ್ದರು.ವೇದಿಕೆಯಲ್ಲಿ ಲಯನ್ ಗಂಗಾಧರ್ ರೈ, ವಲಯಧ್ಯಕ್ಷರು ಲಯನ್ ರೂಪಶ್ರೀ ಜೆ ರೈ, ಲಯನ್ ರಮೇಶ್ ಶೆಟ್ಟಿ ಲೋಕೇಶ್ ಊರುಬೈಲು ಹಾಗೂ ಲತಾ ಕುದ್ಪಾಜೆ ಉಪಸ್ಥಿತರಿದ್ದರು.

Ad Widget . Ad Widget .

ಕಾರ್ಯಕ್ರಮವನ್ನು ಜಯರಾಮ ದೆರಪ್ಪಜನಮನೆ ಸ್ವಾಗತಿಸಿದರು,ಚಂದ್ರಾವತಿ ಬಡ್ಡಡ್ಕ ಧನ್ಯವಾದ ಮತ್ತು ಲಯನ್ ರೂಪಶ್ರೀ ಜೆ ರೈ ನಿರೂಪಿಸಿದರು.

Leave a Comment

Your email address will not be published. Required fields are marked *