ವಯನಾಡ್ ಕಾರ್ಯಾಚರಣೆಗೆ ಸಕಲೇಶಪುರದಿಂದ ತಂಡ

ಸಮಗ್ರ ನ್ಯೂಸ್: ವಯನಾಡು ಪ್ರಕೃತಿ ವಿಕೋಪಕ್ಕೆ ನಲುಗಿ ಹೋಗಿದೆ. ಪ್ರಾಣ ಕಳೆದುಕೊಂಡವರ ಕುಟುಂಬದ ರೋದನೆ ಕೇಳುವವರು ದಿಕ್ಕು ಇಲ್ಲದಂತಾಗಿದೆ. ಇದರ ಜೊತೆಗೆ ದೈಹಿಕವಾಗಿ ಗಾಯಗೊಂಡವರ ಪರಿಸ್ಥಿತಿ ಚಿಂತಾ ಜನಕವಾಗಿದೆ. ಇಂಥವರ ಸೇವೆಗೆ ಸಕಲೇಶಪುರ ತಾಲ್ಲೂಕಿನಿಂದ 25 ಜನರ ತಂಡ ಹೋಗುತ್ತಿದೆ.

Ad Widget ... ..

ಸುಮಾರು 25 ಜನ ಇರುವ ತಾಲೂಕಿನ ಈ ತಂಡವು ನೆರೆ ಸಂತ್ರಸ್ತರಿಗೆ ದಿನನಿತ್ಯದ ವಸ್ತುಗಳಾದ ಸೋಪ್, ಪೇಸ್ಟ್, ಆಹಾರ ಪದಾರ್ಥಗಳು ನೀರಿನ ಬಾಟಲಿ, ಬಿಸ್ಕತ್ ಸೇರಿದಂತೆ ಆಂಬುಲೆನ್ಸ್ ವ್ಯವಸ್ಥೆಯನ್ನು ವಿವಿಧ ಸಂಘಟನೆಯ ಮೂಲಕ ಸೇವೆ ಒದಗಿಸಲು ಇಂದು TEAM A K.A.R.S ಹಾಸನ, ಅರಸೀಕೆರೆ, ಸಕಲೇಶಪುರದಿಂದ ತೆರಳುತ್ತಿದೆ.

Ad Widget

Leave a Comment

Your email address will not be published. Required fields are marked *