Ad Widget .

ರೇಣುಕಾಸ್ವಾಮಿ ಹತ್ಯೆ ಎ4 ಆರೋಪಿ ರಘು ತಾಯಿ ಸಾವು

ಸಮಗ್ರ ನ್ಯೂಸ್: ರೇಣುಕಾಸ್ವಾಮಿಯ ಹತ್ಯೆ ಪ್ರಕರಣದ ಎ4 ಆರೋಪಿ ರಾಘವೇಂದ್ರ ಅಲಿಯಾಸ್ ರಘು ತಾಯಿ ಸಾವನ್ನಪ್ಪಿದ್ದಾರೆ. ಆರೋಪಿಯ ತಾಯಿ ಮಂಜುಳಮ್ಮ ನಿಧನರಾಗಿದ್ದಾರೆ.

Ad Widget . Ad Widget .

ಬಂಧನಕ್ಕೂ ಮುಂಚೆಯೇ ರಘು ಪ್ರೇಮ ವಿವಾಹವಾಗಿ ಮನೆಯಿಂದ ಹೊರಗಿದ್ದರು. ಈ ಹಿನ್ನೆಲೆ ಮಂಜುಳಮ್ಮ ಅವರನ್ನು ರಾಘವೇಂದ್ರ ಸಹೋದರ ನೋಡಿಕೊಳ್ಳುತ್ತಿದ್ದರು.

Ad Widget . Ad Widget .

ಇದೀಗ ವಯೋಸಹಜ ಕಾಯಿಲೆಯಿಂದ ಮಂಜುಳಮ್ಮ ನಿಧನರಾಗಿದ್ದಾರೆ. ಇತ್ತ ದರ್ಶನ್ ಜೊತೆ ಆರೋಪಿ ರಾಘವೇಂದ್ರ ಜೈಲು ಸೇರಿದ್ದಾರೆ.

Leave a Comment

Your email address will not be published. Required fields are marked *