Ad Widget .

ಮಂಗಳೂರು: ವಿದೇಶಿ ಕಂಪೆನಿಯ ಉದ್ಯೋಗ ಸಂದರ್ಶನ|ನಿರುದ್ಯೋಗಿಗಳಿಗೆ ಸುವರ್ಣಾವಕಾಶ

ಸಮಗ್ರ ನ್ಯೂಸ್: ಮಂಗಳೂರಿನ ಪ್ರತಿಷ್ಟಿತ ಭಾರತ ಸರಕಾರದ ವಿದೇಶಾಂಗ ಇಲಾಖೆಯ ಅಂಗೀಕೃತ ಸಂಸ್ಥೆಯಾದ ನೂರ್ ಇಂಟರ್ ನ್ಯಾಷನಲ್ ಸಂಸ್ಥೆಯಲ್ಲಿ ವಿದೇಶಿ ಕಂಪೆನಿಯ ಉದ್ಯೋಗ ಸಂದರ್ಶನ ಕಾರ್ಯಕ್ರಮವು ಜು.22 ರಂದು ನಡೆಯಲಿದೆ.

Ad Widget . Ad Widget .

ಈ ಕಾರ್ಯಕ್ರಮವು ಬೆಳಿಗ್ಗೆ 9:00 ರಿಂದ ಸಂಜೆ 6:00ರ ವರೆಗೆ ನಡೆಯಲಿದ್ದು, ಇದರಲ್ಲಿ 22 ರಿಂದ 36 ವಯಸ್ಸಿನ (ಹೊಸಬರು /ಅನುಭವಿ)ಯುವಕರು ಭಾಗವಹಿಸಬಹುದು. ಮಾಸಿಕ ವೇತನ ರೂ 40000ವಿದ್ದು ಈ ವಿದೇಶಿ ಉದ್ಯೋಗ ಸಂದರ್ಶನದ ಸದುಪಯೋಗವನ್ನು ಪಡೆದು ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.

Ad Widget . Ad Widget .

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ
9591279487
8951198055
0824 4118055

(ಸೂಚನೆ: ಇಲ್ಲಿ ಪ್ರಕಟವಾದ ಮಾಹಿತಿ ವಿಶ್ವಾಸಪೂರ್ಣವೇ ಆದರೂ ‘ಸಮಗ್ರ ಸಮಾಚಾರ’ ವು ಇದನ್ನು ಪ್ರತಿನಿಧಿಸುವುದಿಲ್ಲ. ಓದುಗರು ಈ ಕುರಿತಂತೆ ಮಾಹಿತಿದಾರರನ್ನೇ ಸಂಪರ್ಕಿಸುವುದು – ಸಂ.)

Leave a Comment

Your email address will not be published. Required fields are marked *