ಒಡಿಶಾದಲ್ಲಿ ಗೆಲುವು ಸಾಧಿಸಿದ ಬಿಜೆಪಿ/ ಅಂತ್ಯ ಕಂಡ 24 ವರ್ಷಗಳ ಪಟ್ನಾಯಕ್ ಆಡಳಿತ

ಸಮಗ್ರ ನ್ಯೂಸ್: ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಕಂಡ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠ ನವೀನ್ ಪಟ್ನಾಯಕ್ ಅವರ 24 ವರ್ಷಗಳ ಅಧಿಕಾರ ಅಂತ್ಯಗೊಂಡಿದೆ ಬುಧವಾರ ಮುಂಜಾನೆ ರಾಜ್ಯಪಾಲರಾದ ರಘುವರ್ ದಾಸ್ ಬಳಿ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ ನವೀನ್, ಪತ್ರಕರ್ತರತ್ತ ಕೈಬೀಸುತ್ತಾ ಹಿಂದಿರುಗಿದರು.

Ad Widget ... ..

147 ಸ್ಥಾನಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 78 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದಿದ್ದರೆ, ಬಿಜೆಡಿ ಕೇವಲ 51 ಸ್ಥಾನಗಳಿಗೆ ಸೀಮಿತವಾಗಿದೆ.
ನವೀನ್ ಪಟ್ನಾಯಕ್ ಮೊದಲ ಬಾರಿಗೆ ಮಾರ್ಚ್ 5, 2000ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ್ದರು.

Ad Widget

Leave a Comment

Your email address will not be published. Required fields are marked *