ಪೋಸ್ಟ್ ಆಫೀಸ್ ನಲ್ಲಿ ಖಾತೆಗಾಗಿ ಮುಗಿಬಿದ್ದ ಮಹಿಳೆಯರು| 1 ಲಕ್ಷಕ್ಕಾಗಿ ಇಷ್ಟು ಕ್ಯೂನಾ..?

ಸಮಗ್ರ ನ್ಯೂಸ್: ಬೆಂಗಳೂರಿನ ಅಂಚೆ ಕೇಂದ್ರ ಕಚೇರಿಯಲ್ಲಿ ಮುಂಜಾನೆ 4 ಗಂಟೆಗೆ ಜನ ಕ್ಯೂ ಬಂದು ನಿಲ್ಲುತ್ತಾರಂತೆ ಯಾಕೆ ಇಷ್ಟು ಜನ ಒಮ್ಮೊಗೆ ಬಂದು ಕ್ಯೂ ನಿಲ್ಲುತ್ತಾರೆ ಅಂತ ಗೋತ್ತಾಗಬೇಕ ಈ ಸ್ಟೋರಿ ಓದಿ.

Ad Widget ... ..

ಹೌದು ಬೆಂಗಳೂರಿನ ಅಂಚೆ ಕೇಂದ್ರದಲ್ಲಿ ಜನ ಸಾಲುಗಟ್ಟಿ ನಿಂತಿರುವುದು ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಡಿಜಿಟಲ್ ಖಾತೆಗಾಗಿ. ಅದ್ರೆ ಇಷ್ಟು ಜನ ಒಮ್ಮೊಗೆ ಬರುತ್ತಿರುವುದರಿಂದ ಸಿಬ್ಬಂದಿ ಹೈರಾಣಾಗಿದ್ದಾರೆ. ಯಾಕೆ ಅಂತೀರಾ, ಚುನಾವಣೆ ಹೊತ್ತಲ್ಲಿ I.N.D.I.A ಮೈತ್ರಿ ಕೂಟ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ನೀಡೋದಾಗಿ ರಾಹುಲ್ ಗಾಂಧಿ ಹೇಳಿದ್ದರು. ಇದರ ಎಫೆಕ್ಟ್ ಈ ಸರದಿ ಸಾಲು.

Ad Widget

ಅದ್ರೆ ಅದೆಲ್ಲ ಯಾವ ಅಧಿಕಾರಿಯೂ ಹೇಳಿಲ್ಲ, ನೆರೆ ಮನೆಯವರ ಮಾತು ಕೇಳಿ ಬಂದಿದ್ದೇವೆ ಎಂದು ಮಹಿಳೆಯರು ಹೇಳಿದ್ದಾರೆ. ಇದರಲ್ಲೂ ಹೆಚ್ಚಾಗಿ ಮುಸ್ಲಿಂ ಮಹಿಳೆಯರಿಂದದಲೇ ಅಂಚೆ ಕಚೇರಿಗೆ ಅಲೆದಾಟವಾಗಿದೆ.

Leave a Comment

Your email address will not be published. Required fields are marked *