Ad Widget .

ಇರಾನ್‍ನ ಚಾಬಹಾರ್ ಬಂದರಿನ ನಿರ್ವಹಣೆ/ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದ ಭಾರತ ಮತ್ತು ಇರಾನ್

ಸಮಗ್ರ ನ್ಯೂಸ್: ವ್ಯೂಹಾತ್ಮಕವಾಗಿ ಅತ್ಯಂತ ಆಯಕಟ್ಟಿನ ಸ್ಥಳದಲ್ಲಿರುವ ಇರಾನ್‍ನ ಚಾಬಹಾರ್ ಬಂದರಿನ ಒಂದು ಟರ್ಮಿನಲ್ ಅನ್ನು 10 ವರ್ಷ ನಿರ್ವಹಣೆ ಮಾಡುವ ಕುರಿತು ಭಾರತ ಮತ್ತು ಇರಾನ್ ಐತಿಹಾಸಿಕ ಒಪ್ಪಂದಕ್ಕೆ ಸಹಿಹಾಕಿವೆ. ಈ ಮೂಲಕ ವಿದೇಶದಲ್ಲಿರುವ ಬಂದರಿನ ನಿರ್ವಹಣೆಗೆ ಭಾರತ ಮೊದಲ ಬಾರಿಗೆ ಮುಂದಾಗಿದೆ

Ad Widget . Ad Widget .

ಪ್ರಾಂತೀಯ ಸಂಪರ್ಕ ಮತ್ತು ವ್ಯಾಪಾರಕ್ಕೆ ಈ ಒಪ್ಪಂದವು ಬಹುದೊಡ್ಡ ಕಾಣಿಕೆ ನೀಡಲಿದೆ ಎಂದು ವಿಶ್ಲೇಷಿಸಲಾಗಿದೆ. ಜೊತೆಗೆ ಪಾಕಿಸ್ತಾನವನ್ನು ಸಂಪರ್ಕಿಸದೆಯೇ ಭಾರತ-ಇರಾನ್- ಆಫ್ಘಾನಿಸ್ತಾನ ನಡುವಣ ವ್ಯಾಪಾರ ವಹಿವಾಟಿಗೆ ಹೊಸ ಮಾರ್ಗವನ್ನೂ ತೆರೆಯಲಿದೆ.

Ad Widget . Ad Widget .

ಶಹೀದ್- ಬೆಹೆಷ್ತಿ ಬಂದರು ನಿರ್ವಹಣೆಗಾಗಿ ಭಾರತದ ಇಂಡಿಯನ್ ಪೋಟ್ರ್ಸ್ ಗ್ಲೋಬಲ್ ಲಿ ಹಾಗೂ ಇರಾನ್‍ನ ಪೋರ್ಟ್ ಆಂಡ್ ಮಾರಿಟೈಮ್ ಆರ್ಗನೈಸೇಷನ್, ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಿವೆ.

Leave a Comment

Your email address will not be published. Required fields are marked *