Ad Widget .

ಕರ್ನಾಟಕದ ಮೊದಲ ಅತೀ ಎತ್ತರದ ಗಾಜಿನ ಸೇತುವೆ| ಕೊಡಗಿನ ಪ್ರವಾಸೋದ್ಯಮಕ್ಕೆ ಮತ್ತೊಂದು ಗರಿ..!

ಅಬ್ಬಿ ಜಲಪಾತ ಹಾಗೂ ಮಾಂದಲಪಟ್ಟಿಗಳನ್ನು ವೀಕ್ಷಿಸಲು ಹೋಗುವ ಪ್ರವಾಸಿಗರಿಗೆ ಎರಡು ಪ್ರವಾಸಿ ತಾಣಗಳ ವೃತ್ತದಲ್ಲಿಯೇ ಈ ಗಾಜಿನ ಸೇತುವೆ ನಿಮ್ಮ ವೀಕ್ಷಣೆಗೆ ಸಿದ್ಧವಿದೆ. ಅಷ್ಟಕ್ಕೂ ಈ ಸೇತುವೆಯನ್ನು ಟಫನ್ ಗ್ಲಾಸ್ ಬಳಸಿ ಮಾಡಲಾಗಿದ್ದು, 40 ಎಂಎಂ ಗಾತ್ರದ ಗಾಜು ಬಳಸಿ ಸೇತುವೆಯನ್ನು ಮಾಡಲಾಗಿದೆ. ಹೀಗಾಗಿ ಒಂದೇ ಸಮಯದಲ್ಲಿ 35 ಜನರು ನಿಂತು ಇದನ್ನು ವೀಕ್ಷಿಸಬಹುದು.

Ad Widget . Ad Widget .

300 ರೂ. ಪ್ರವೇಶ ಶುಲ್ಕ| ಸೇತುವೆಯ ಎರಡು ಬದಿಯ ತಡೆಗೋಡೆಗಳ ಪಕ್ಕದಲಿಯೇ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು ಸಂಜೆ ವೀಕ್ಷಣೆಗೆ ಇನ್ನೂ ಅದ್ಭುತವಾಗಿ ಗೋಚರಿಸಲಿದೆ. ಇನ್ನು ಇಷ್ಟು ದೊಡ್ಡ ಮತ್ತು ಎತ್ತರದ ಗಾಜಿನ ಸೇತುವೆ ವೀಕ್ಷಣೆಗೆ ತಲಾ 300 ರೂ. ಪ್ರವೇಶ ಶುಲ್ಕವನ್ನು ನಿಗಧಿಪಡಿಸಲಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *