Ad Widget .

ನವೋದಯ ವಿದ್ಯಾಲಯ ಸಮಿತಿಯಲ್ಲಿ ಉದ್ಯೋಗಕ್ಕೆ ಆಹ್ವಾನ, ಈಗಲೇ ಅರ್ಜಿ ಸಲ್ಲಿಸಿ!

ಸಮಗ್ರ ಉದ್ಯೋಗ: ನವೋದಯ ವಿದ್ಯಾಲಯ ಸಮಿತಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1377 ಬೋಧಕೇತರ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮೇ 5 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​​ಲೈನ್ ಮೂಲಕ ಅಪ್ಲೈ ಮಾಡಬೇಕು. ಸರ್ಕಾರಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

Ad Widget . Ad Widget .

ಹುದ್ದೆಯ ಮಾಹಿತಿ:
ಮಹಿಳಾ ಸ್ಟಾಫ್ ನರ್ಸ್​- 121
ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ (ASO)- 5
ಆಡಿಟ್ ಅಸಿಸ್ಟೆಂಟ್​- 12
ಜೂನಿಯರ್ ಟ್ರಾನ್ಸ್​ಲೇಶನ್​ ಆಫೀಸರ್- 4
ಲೀಗಲ್ ಅಸಿಸ್ಟೆಂಟ್- 1
ಸ್ಟೆನೋಗ್ರಾಫರ್- 23
ಕಂಪ್ಯೂಟರ್ ಆಪರೇಟರ್- 2
ಕೇಟರಿಂಗ್ ಸೂಪರ್​​ವೈಸರ್- 78
ಜೂನಿಯರ್ ಸೆಕ್ರೆಟೇರಿಯಟ್ ಅಸಿಸ್ಟೆಂಟ್ (JSA)- 381
ಎಲೆಕ್ಟ್ರಿಷಿಯನ್ & ಪ್ಲಂಬರ್- 128
ಲ್ಯಾಬ್ ಅಸಿಸ್ಟೆಂಟ್​- 161
ಮೆಸ್ ಹೆಲ್ಪರ್- 442
ಮಲ್ಟಿ ಟಾಸ್ಕಿಂಗ್ ಸ್ಟಾಫ್​- 19

Ad Widget . Ad Widget .

ವಿದ್ಯಾರ್ಹತೆ:
ಮಹಿಳಾ ಸ್ಟಾಫ್ ನರ್ಸ್​- ಬಿ.ಎಸ್ಸಿ
ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ (ASO)- ಪದವಿ
ಆಡಿಟ್ ಅಸಿಸ್ಟೆಂಟ್​- ಬಿ.ಕಾಂ
ಜೂನಿಯರ್ ಟ್ರಾನ್ಸ್​ಲೇಶನ್​ ಆಫೀಸರ್- ಸ್ನಾತಕೋತ್ತರ ಪದವಿ
ಲೀಗಲ್ ಅಸಿಸ್ಟೆಂಟ್- LLB
ಸ್ಟೆನೋಗ್ರಾಫರ್- 12ನೇ ತರಗತಿ
ಕಂಪ್ಯೂಟರ್ ಆಪರೇಟರ್- ಬಿಸಿಎ, ಬಿ.ಎಸ್ಸಿ, ಬಿಇ/ಬಿ.ಟೆಕ್​
ಕೇಟರಿಂಗ್ ಸೂಪರ್​​ವೈಸರ್- ಪದವಿ
ಜೂನಿಯರ್ ಸೆಕ್ರೆಟೇರಿಯಟ್ ಅಸಿಸ್ಟೆಂಟ್ (JSA)- 12ನೇ ತರಗತಿ
ಎಲೆಕ್ಟ್ರಿಷಿಯನ್ & ಪ್ಲಂಬರ್- 10ನೇ ತರಗತಿ, ಐಟಿಐ
ಲ್ಯಾಬ್ ಅಸಿಸ್ಟೆಂಟ್​- 10ನೇ ತರಗತಿ, 12ನೇ ತರಗತಿ, ಡಿಪ್ಲೊಮಾ
ಮೆಸ್ ಹೆಲ್ಪರ್- 10ನೇ ತರಗತಿ
ಮಲ್ಟಿ ಟಾಸ್ಕಿಂಗ್ ಸ್ಟಾಫ್​- 10ನೇ ತರಗತಿ

ವಯೋಮಿತಿ:
ಮಹಿಳಾ ಸ್ಟಾಫ್ ನರ್ಸ್​- 35 ವರ್ಷ
ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ (ASO)- 23ರಿಂದ 33 ವರ್ಷ
ಆಡಿಟ್ ಅಸಿಸ್ಟೆಂಟ್​- 18ರಿಂದ 30 ವರ್ಷ
ಜೂನಿಯರ್ ಟ್ರಾನ್ಸ್​ಲೇಶನ್​ ಆಫೀಸರ್- 32 ವರ್ಷ
ಲೀಗಲ್ ಅಸಿಸ್ಟೆಂಟ್-23ರಿಂದ 35 ವರ್ಷ
ಸ್ಟೆನೋಗ್ರಾಫರ್- 18ರಿಂದ 27 ವರ್ಷ
ಕಂಪ್ಯೂಟರ್ ಆಪರೇಟರ್- 18ರಿಂದ 30 ವರ್ಷ
ಕೇಟರಿಂಗ್ ಸೂಪರ್​​ವೈಸರ್- 35 ವರ್ಷ
ಜೂನಿಯರ್ ಸೆಕ್ರೆಟೇರಿಯಟ್ ಅಸಿಸ್ಟೆಂಟ್ (JSA)- 18ರಿಂದ 27 ವರ್ಷ
ಎಲೆಕ್ಟ್ರಿಷಿಯನ್ & ಪ್ಲಂಬರ್- 18ರಿಂದ 40 ವರ್ಷ
ಲ್ಯಾಬ್ ಅಸಿಸ್ಟೆಂಟ್​- 18ರಿಂದ 30 ವರ್ಷ
ಮೆಸ್ ಹೆಲ್ಪರ್- 18ರಿಂದ 30 ವರ್ಷ
ಮಲ್ಟಿ ಟಾಸ್ಕಿಂಗ್ ಸ್ಟಾಫ್​- 18ರಿಂದ 30 ವರ್ಷ

ವೇತನ:
ಮಹಿಳಾ ಸ್ಟಾಫ್ ನರ್ಸ್​- ಮಾಸಿಕ ₹ 44,900-1,42,400
ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ (ASO)- ಮಾಸಿಕ ₹ 35,400-1,12,400
ಆಡಿಟ್ ಅಸಿಸ್ಟೆಂಟ್​- ಮಾಸಿಕ ₹ 35,400-1,12,400
ಜೂನಿಯರ್ ಟ್ರಾನ್ಸ್​ಲೇಶನ್​ ಆಫೀಸರ್- ಮಾಸಿಕ ₹ 35,400-1,12,400
ಲೀಗಲ್ ಅಸಿಸ್ಟೆಂಟ್- ಮಾಸಿಕ ₹ 35,400-1,12,400
ಸ್ಟೆನೋಗ್ರಾಫರ್- ಮಾಸಿಕ ₹ 25,500-81,100
ಕಂಪ್ಯೂಟರ್ ಆಪರೇಟರ್- ಮಾಸಿಕ ₹ 25,500-81,100
ಕೇಟರಿಂಗ್ ಸೂಪರ್​​ವೈಸರ್- ಮಾಸಿಕ ₹ 25,500-81,100
ಜೂನಿಯರ್ ಸೆಕ್ರೆಟೇರಿಯಟ್ ಅಸಿಸ್ಟೆಂಟ್ (JSA)- ಮಾಸಿಕ ₹ 19,900-63,200
ಎಲೆಕ್ಟ್ರಿಷಿಯನ್ & ಪ್ಲಂಬರ್- ಮಾಸಿಕ ₹ 19,900-63,200
ಲ್ಯಾಬ್ ಅಸಿಸ್ಟೆಂಟ್​- ಮಾಸಿಕ ₹ 18,000-56,900
ಮೆಸ್ ಹೆಲ್ಪರ್- ಮಾಸಿಕ ₹ 18,000-56,900
ಮಲ್ಟಿ ಟಾಸ್ಕಿಂಗ್ ಸ್ಟಾಫ್​- ಮಾಸಿಕ ₹ 18,000-56,900

ವಯೋಮಿತಿ ಸಡಿಲಿಕೆ:
OBC (NCL) ಅಭ್ಯರ್ಥಿಗಳು: 03 ವರ್ಷಗಳು
SC/ST ಅಭ್ಯರ್ಥಿಗಳು: 05 ವರ್ಷಗಳು
PwD (ಸಾಮಾನ್ಯ) ಅಭ್ಯರ್ಥಿಗಳು: 10 ವರ್ಷಗಳು
PwD [OBC (NCL)] ಅಭ್ಯರ್ಥಿಗಳು: 13 ವರ್ಷಗಳು
PwD (SC/ST) ಅಭ್ಯರ್ಥಿಗಳು: 15 ವರ್ಷಗಳು

ಅರ್ಜಿ ಶುಲ್ಕ:
SC/ST/PwBD ಅಭ್ಯರ್ಥಿಗಳು: ರೂ.500/-

ಸಾಮಾನ್ಯ/EWS/OBC (NCL) ಅಭ್ಯರ್ಥಿಗಳಿಗೆ:
ಮಹಿಳಾ ಸಿಬ್ಬಂದಿ ನರ್ಸ್ ಹುದ್ದೆಗಳು: ರೂ.1500/-
ಉಳಿದ ಹುದ್ದೆಗಳು: ರೂ.1000/-
ಪಾವತಿ ವಿಧಾನ: ಆನ್‌ಲೈನ್

ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸ್ಕಿಲ್​ ಪರೀಕ್ಷೆ
ಟ್ರೇಡ್​​ ಪರೀಕ್ಷೆ
ದಾಖಲೆ ಪರಿಶೀಲನೆ
ಸಂದರ್ಶನ

https://nvs.ntaonline.in/login-pageapply here

Leave a Comment

Your email address will not be published. Required fields are marked *