Ad Widget .

ಬಾಲಕಿಯೊರ್ವಳ ಕೈಯಲ್ಲಿ ಸ್ಪೋಟಗೊಂಡ ರೆಡ್ಮಿ ಮೊಬೈಲ್ ಫೋನ್

ಸಮಗ್ರ ನ್ಯೂಸ್: ರಶ್ಮಿ ಎಂಬುವವರ ಕೈಯಲ್ಲಿ ರೆಡ್ಮಿ ಮೊಬೈಲ್ ಸ್ಪೋಟಗೊಂಡ ಘಟನೆ ಮಡಿಕೇರಿಯ ಮಂಗಳದೇವಿ ನಗರದ ನಡೆದಿದೆ.

Ad Widget . Ad Widget .

ಸಾರ್ವಜನಿಕರು ಈ ರೀತಿಯ ರೆಡ್ಮಿ ಹಾಗೂ ಇನ್ನಿತರ ಮೊಬೈಲ್ ಗಳನ್ನು ಉಪಯೋಗಿಸುವ ಸಂದರ್ಭ ಎಚ್ಚರವಹಿಸಬೇಕು ಹಾಗೂ ಆದಷ್ಟು ಮಕ್ಕಳ ಕೈಯಲ್ಲಿ ಮೊಬೈಲ್ ನೀಡುವುದನ್ನು ನಿಲ್ಲಿಸಿ, ಈಗಿನ ತಾಪಮಾನ ಹೆಚ್ಚಿರುವುದರಿಂದ ಮೊಬೈಲ್ ಗಳು ಬಿಸಿಯಾಗುತ್ತಿವೆ. ಹಾಗೂ ಚಾರ್ಜ್ ಹಾಕಿ ಉಪಯೋಗ ಮಾಡುವುದು ಒಳ್ಳೆಯದಲ್ಲ. ಈ ರೀತಿಯ ಮೊಬೈಲ್ ಬಳಕೆ ಬಗ್ಗೆ ಎಚ್ಚರ ವಹಿಸಬೇಕು.

Ad Widget . Ad Widget .

Leave a Comment

Your email address will not be published. Required fields are marked *