Ad Widget .

ನಾಳೆ ಅಯೋಧ್ಯೆಗೆ ರಾಷ್ಟ್ರಪತಿ ಭೇಟಿ

ಸಮಗ್ರ ನ್ಯೂಸ್: ಅಯೋಧ್ಯೆಗೆ ನಾಳೆ (ಬುಧವಾರ, ಮೇ 1) ರಾಷ್ಟ್ರಪತಿ ದೌಪದಿ ಮುರ್ಮು ಅವರು ಭೇಟಿ ನೀಡಲಿದ್ದಾರೆ.

Ad Widget . Ad Widget .

ಈ ಸಂದರ್ಭದಲ್ಲಿ ಶ್ರೀ ಹನುಮಾನ್ ಗರ್ಹಿ ದೇವಾಲಯ, ಶ್ರೀರಾಮ್ ದೇವಾಲಯ ಮತ್ತು ಕುಬೇರ ತೀಲಾದಲ್ಲಿ ದರುಶನ ಮತ್ತು ಆರತಿ ನಡೆಸಲಿದ್ದಾರೆ. ಅದರ ಜೊತೆಗೆ ಸರಯೂ ಪೂಜೆ ಮತ್ತು ಆರತಿಯನ್ನೂ ಮಾಡಲಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *