Ad Widget .

ಪುತ್ತೂರು: KFDC ರಬ್ಬರ್ ತೋಟಕ್ಕೆ ಬೆಂಕಿ

ಸಮಗ್ರ ನ್ಯೂಸ್: ಕೆ.ಎಫ್ .ಡಿ.ಸಿ ಯ ರಬ್ಬರ್ ತೋಟಕ್ಕೆ ಕರೆಂಟ್ ಶಾರ್ಟ್ ಆಗಿ ಬೆಂಕಿ ಹೊತ್ತಿಕೊಂಡ ಘಟನೆ ಪುತ್ತೂರು ತಾಲೂಕಿನ ಮೊಗಪ್ಪೆ ಗ್ರಾಮದ ನೆಟ್ಟಾರಿನಲ್ಲಿ ಎ.27 ರಂದು ನಡೆದಿದೆ.

Ad Widget . Ad Widget .

ಈ ಅವಘಡವೂ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಸಂಭವಿಸಿದ್ದು. ರಬ್ಬರ್ ಗುಡ್ಡೆಯಿಂದ ಬರುವ ಹೊಗೆಯ ಮೂಲಕ ತಿಳಿದು ಸ್ಥಳೀಯರು ನೀರು ಹಾಕಿ ಬೆಂಕಿಯನ್ನು ನಂದಿಸಿದ್ದಾರೆ. ತೋಟದಲ್ಲಿ ರಬ್ಬರ್ ಮರಗಳಿಗೆ ಹಾನಿ‌ ಉಂಟಾಗಿದೆ ಎಂದು ತಿಳಿದುಬಂದಿದೆ.

Ad Widget . Ad Widget .

Leave a Comment

Your email address will not be published. Required fields are marked *