ಕೊಟ್ಟಿಗೆಹಾರ: ಪವರ್ ಲೈನ್ ತುಳಿದು ಹಸು ಸಾವು

ಸಮಗ್ರ ನ್ಯೂಸ್: ಎ. 21ರಂದು ಸುರಿದ ಬಾರಿ ಗಾಳಿ ಮಳೆಗೆ ಪವರ್ ಲೈನ್ ಮೇಲೆ ಮರ ಬಿದ್ದು ಪವರ್ ಲೈನ್ ತುಳಿದು ಹಸು ಸಾವನಪ್ಪಿದ ಘಟನೆ ಕೊಟ್ಟಿಗೆಹಾರದ ಬಿ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.

Ad Widget ... ..

ಹಸು ಬಿ ಹೊಸಳ್ಳಿ ಗ್ರಾಮದ ಗಣಪ ಎಂಬುವರಿಗೆ ಸೇರಿದ್ದಾಗಿದ್ದು, ಈ ಮಾರ್ಗದಲ್ಲಿ ಜನರು ಯಾರು ಹೋಗದಿರುವುದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

Ad Widget

Leave a Comment

Your email address will not be published. Required fields are marked *