Ad Widget .

ಹುಬ್ಬಳ್ಳಿ : ನೇಹಾ ತಂದೆಯನ್ನು ತಬ್ಬಿಕೊಂಡು ಕಣ್ಣೀರು ಹಾಕಿದ ಡಾ. ವಿಜಯ ಸಂಕೇಶ್ವರ

ಸಮಗ್ರ ನ್ಯೂಸ್‌ : ನೇಹಾ ಹಿರೇಮಠ‌ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ, ನೇಹಾ ಮನೆಗೆ ಡಾ.ವಿಜಯ ಸಂಕೇಶ್ವರ ಭೇಟಿ ನೀಡಿದ್ದು, ನೇಹಾ ತಂದೆ ನಿರಂಜನಯ್ಯ ಹಿರೇಮಠ ಸಂಕೇಶ್ವರ ಅವರನ್ನು ತಬ್ಬಿಕೊಂಡು ಕಣ್ಣೀರು ಹಾಕಿದರು.

Ad Widget . Ad Widget .

ಇನ್ನು ನೇಹಾ ಮನೆಗೆ ಭೇಟಿ ನೀಡಿ‌ದ ಸಂಕೇಶ್ವರ ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನೇಹಾ ತಂದೆ ತಾಯಿ ಹಾಗೂ ಕುಟುಂಬಸ್ಥರಿಗೆ ಸಾಂತ್ವನ‌ ಹೇಳಿ ಧೈರ್ಯ ತುಂಬಿದರು.

Ad Widget . Ad Widget .

Leave a Comment

Your email address will not be published. Required fields are marked *