ಹುಬ್ಬಳ್ಳಿ : ನೇಹಾಳಿಗೆ ವೀರಶೈವ ಜಂಗಮ ವಿಧಿವಿಧಾನಗಳಿಂದ ಅಂತ್ಯಸಂಸ್ಕಾರ

ಸಮಗ್ರ ನ್ಯೂಸ್‌ : ಪಾಗಲ್ ಪ್ರೇಮಿಯಿಂದ ನಿನ್ನೆ ಹತ್ಯೆಯಾಗಿದ್ದ ನೇಹಾ ಹಿರೇಮಠ, ಮಣ್ಣಿನಲ್ಲಿ ಮಣ್ಣಾಗಿದ್ದಾಳೆ. ವೀರಶೈವ ಜಂಗಮ ವಿಧಿವಿಧಾನಗಳಂತೆ ಇಂದು ಕುಟುಂಬಸ್ಥರು ಅಂತ್ಯಸಂಸ್ಕಾರ ಮಾಡಿದರು.

Ad Widget ... ..

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕಾಂಗ್ರೆಸ್‌ ಸದಸ್ಯ ನಿರಂಜನ್‌ ಹಿರೇಮಠ ಪುತ್ರಿ ನೇಹಾ, ಬಿವಿಬಿ ಕಾಲೇಜಿನಲ್ಲಿ ಎಂಸಿಎ ಪ್ರಥಮ ವರ್ಷದಲ್ಲಿ ಓದುತ್ತಿದ್ದಳು. ತನ್ನ ಸಹಪಾಠಿ ಫಯಾಜ್‌ನಿಂದ ಹತ್ಯೆಗಿಡಾಗಿದ್ದಳು.

Ad Widget

ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿರುವ ನೇಹಾ ಕೊಲೆಗೆ ಸಾವಿರಾರು ವಿದ್ಯಾರ್ಥಿಗಳು ಆರೋಪಿಗೆ ಶಿಕ್ಷೆಯಗಲೆಂದು ತಮ್ಮ ಆಕ್ರೋಶ ಕೂಡ ವ್ಯಕ್ತಪಡಿಸಿದ್ದಾರೆ.

ಇನ್ನು, ನೇಹಾ ಅಂತ್ಯಸಂಸ್ಕಾರದಲ್ಲಿ ಹಲವಾರು ಗಣ್ಯರು ಭಾಗವಹಿಸಿದ್ದರು. ಅಷ್ಟೇ ಅಲ್ಲೆ ಲಕ್ಷಾಂತರ ಜನರು ಕೂಡ ಭಾಗವಹಿಸಿದ್ದರು.

Leave a Comment

Your email address will not be published. Required fields are marked *