Ad Widget .

ಹುಬ್ಬಳ್ಳಿ: “ನೇಹಾಳನ್ನ ಮಣ್ಣು ಮಾಡುವ ಮೊದಲು ಆ‌ ಕೊಲೆಗಡುಕನನ್ನ‌ ಮಣ್ಣು ಮಾಡಬೇಕು”

ಸಮಗ್ರ ನ್ಯೂಸ್‌ : ನೇಹಾಳನ್ನ ಮಣ್ಣು ಮಾಡುವ ಮೊದಲು ಆ‌ ಕೊಲೆಗಡುಕನನ್ನ‌ ಮಣ್ಣು ಮಾಡಬೇಕು. ಅಂದಾಗ ಮಾತ್ರ ನೇಹಾಳ ಆತ್ಮಕ್ಕೆ‌ ಶಾಂತಿ ಸಿಗುತ್ತದೆಂದು ರೀಲ್ಸ್ ಸ್ಟಾರ್ ಪ್ರೀಯಾ ಸವಡಿ ಕಣ್ಣೀರು ಹಾಕುತ್ತ ಹೇಳಿದರು.

Ad Widget . Ad Widget .

ಇನ್ನು ಸಾಂತ್ವನ ಹೇಳಲಿಕ್ಕೆ ಈಗ ಎಲ್ಲರೂ ಬರ್ತಾರೆ, ಸಾಂತ್ವನ ತೆಗೆದುಕೊಂಡು ಆ ಕುಟುಂಬ ಏನ್ ಮಾಡಬೇಕು. ನಮ್ಮ ಅಕ್ಕನನ್ನ ಯಾರು ಸಹ ತಂದು ಕೊಡುವುದಿಲ್ಲ. ತಮ್ಮ ಚುನಾವಣೆಯಿಂದ ಈ ಪ್ರಕರಣವನ್ನೇ‌ ಮುಚ್ಚಿ ಹಾಕುತ್ತಾರೆ.

Ad Widget . Ad Widget .

ನೇಹಾಳ ಸಾವಿಗೆ ಇವ್ಯಾರು ಸಹ ನ್ಯಾಯ ಕೊಡಿಸುವುದಿಲ್ಲವೆಂದು ರೀಲ್ಸ್ ಸ್ಟಾರ್ ಪ್ರೀಯಾ ಸವಡಿ ಕಣ್ಣೀರು ಹಾಕುತ್ತ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

Leave a Comment

Your email address will not be published. Required fields are marked *