Ad Widget .

ಅರಬರ ನಾಡಲ್ಲಿ ಭಾರೀ ಮಳೆ| ವರ್ಷಧಾರೆಗೆ ಮುಳುಗಿದ ಮಾಯಾನಗರಿ ದುಬೈ

ಸಮಗ್ರ ನ್ಯೂಸ್: ಕಂಡುಕೇಳರಿಯದ ಚಂಡಮಾರುತವೊಂದು ಮರುಭೂಮಿ ನೆಲವಾದ ನೆಲವನ್ನು ನಡುಗಿಸುತ್ತಿದೆ. ಎಪ್ರಿಲ್ 15ರ ಸಂಜೆಯಿಂದ ಸುರಿಯುತ್ತಿರುವ ಭಾರಿ ಮಳೆಗೆ ಈ ಮಾಯಾನಗರಿ ತತ್ತರಿಸಿ ಹೋಗಿದೆ. ಪ್ರವಾಹದಿಂದಾಗಿ 18 ಜನ ಮೃತಪಟ್ಟಿದ್ದಾರೆ.

Ad Widget . Ad Widget .

ಸದಾ ಒಣ ಹವೆ ಹಾಗೂ ಅಧಿಕ ತಾಪಮಾನ ಕಾಣುವ ದುಬೈ ಜನ ಪ್ರವಾಹದ ಹೊಡೆತ ನೋಡಿ ಮೂಕವಿಸ್ಮೀತರಾಗಿದ್ದಾರೆ. ಭಾರಿ ಮಳೆಯಿಂದ ಹತ್ತಾರು ವಿಮಾನಗಳು ರದ್ದಾಗಿವೆ.

Ad Widget . Ad Widget .

ಪ್ರವಾಹದಿಂದ ದುಬೈ ನಗರವು ಸ್ತಬ್ಧಗೊಂಡಿದೆ. ವಾಹನ ಸಂಚಾರ ಸ್ಥಗಿತಗೊಂಡಿದೆ. ವಿಶ್ವದ ಅತ್ಯಂತ ಜನನಿಬಿಡ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಜಲಾವೃತವಾಗಿರುವುದರಿಂದ ವಿಮಾನಗಳ ಪ್ರವೇಶ ತಡೆದು ಬೇರೆ ಕಡೆ ಕಳೂಹಿಸಲಾಗಿದೆ. 100ಕ್ಕೂ ಹೆಚ್ಚು ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ.

Leave a Comment

Your email address will not be published. Required fields are marked *