Ad Widget .

ವಿಷು ಹಬ್ಬದ ಸಂಭ್ರಮ/ ಗುರುವಾಯೂರಪ್ಪನಿಗೆ ಸಿಕ್ಕಿತು ಸ್ವರ್ಣ ಕಿರೀಟ

ಸಮಗ್ರ ನ್ಯೂಸ್: ದಕ್ಷಿಣ ಭಾರತದ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ ಕೇರಳದ ಗುರುವಾಯೂರಪ್ಪನಿಗೆ ಕೊಯಮತ್ತೂರಿನ ದಂಪತಿ ಸ್ವರ್ಣ ಕಿರೀಟವನ್ನು ವಿಷು ಹಬ್ಬದ ಕಾಣಿಕೆಯಾಗಿ ಅರ್ಪಿಸಿದ್ದಾರೆ.

Ad Widget . Ad Widget .

ರಾಮಚಂದ್ರನ್, ಗಿರಿಜಾ ದಂಪತಿ ಈ ಕಾಣಿಕೆಯನ್ನು ಅರ್ಪಿಸಿದ್ದು, ಒಟ್ಟು 160.350 ಗ್ರಾಂ ತೂಕದ ಈ ಕಿರೀಟದ ಬೆಲೆ ಸುಮಾರು 13,08,897 ರೂ. ಎಂದು ಅಂದಾಜಿಸಲಾಗಿದೆ. ಈ ಕಿರೀಟವು 20 ಪವನ್‍ಗಿಂತಲೂ ಅಧಿಕ ಬಂಗಾರವನ್ನು ಹೊಂದಿದೆ.

Ad Widget . Ad Widget .

Leave a Comment

Your email address will not be published. Required fields are marked *