Ad Widget .

ಗಡಿ ಭದ್ರತಾ ಪಡೆಗೆ ಅರ್ಜಿ ಆಹ್ವಾನ, ಈಗಲೇ ಅಪ್ಲೈ ಮಾಡಿ

ಸಮಗ್ರ ಉದ್ಯೋಗ: ಗಡಿ ಭದ್ರತಾ ಪಡೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 82 ಸಬ್​ ಇನ್ಸ್​​ಪೆಕ್ಟರ್, ಕಾನ್ಸ್​ಟೇಬಲ್​ ಹುದ್ದೆಗಳು ಖಾಲಿ ಇದ್ದು,ಆಸಕ್ತರು ಅರ್ಜಿ ಸಲ್ಲಿಸಬಹುದು. ಗಡಿ ಭದ್ರತಾ ಪಡೆಯಲ್ಲಿ ಕೆಲಸ ಮಾಡುವ ಆಸಕ್ತಿ ಇದ್ದರೆ ಈಗಲೇ ಅರ್ಜಿ ಹಾಕಿ. ಅರ್ಜಿದಾರರು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು 2024ರ ಬಿಎಸ್​ಎಫ್ ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ಏಪ್ರಿಲ್ 25, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

Ad Widget . Ad Widget .

ಹುದ್ದೆಯ ಮಾಹಿತಿ:

Ad Widget . Ad Widget .

ಸಹಾಯಕ ಏರ್‌ಕ್ರಾಫ್ಟ್ ಮೆಕ್ಯಾನಿಕ್ (ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್)- 8

ಸಹಾಯಕ ರೇಡಿಯೋ ಮೆಕ್ಯಾನಿಕ್ (ಸಹಾಯಕ ಸಬ್-ಇನ್ಸ್‌ಪೆಕ್ಟರ್) -11

SI (ಕೆಲಸಗಳು) -13

SI/JE (ಚುನಾಯಿತ)- 9

HC (ಪ್ಲಂಬರ್) -1

HC (ಕಾರ್ಪೆಂಟರ್) -1

ಕಾನ್​​ಸ್ಟೇಬಲ್​ (ಜನರೇಟರ್ ಆಪರೇಟರ್)- 13

ಕಾನ್​​ಸ್ಟೇಬಲ್ (ಜನರೇಟರ್ ಮೆಕ್ಯಾನಿಕ್) -14

ಕಾನ್​​ಸ್ಟೇಬಲ್ (ಲೈನ್‌ಮ್ಯಾನ್) -9

ಕಾನ್​​ಸ್ಟೇಬಲ್ (ಸ್ಟೋರ್​ ಮ್ಯಾನ್)- 3

ಹುದ್ದೆಯ ಮಾಹಿತಿ:

ಸಹಾಯಕ ಏರ್‌ಕ್ರಾಫ್ಟ್ ಮೆಕ್ಯಾನಿಕ್ (ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್)- 8

ಸಹಾಯಕ ರೇಡಿಯೋ ಮೆಕ್ಯಾನಿಕ್ (ಸಹಾಯಕ ಸಬ್-ಇನ್ಸ್‌ಪೆಕ್ಟರ್) -11

SI (ಕೆಲಸಗಳು) -13

SI/JE (ಚುನಾಯಿತ)- 9

HC (ಪ್ಲಂಬರ್) -1

HC (ಕಾರ್ಪೆಂಟರ್) -1

ಕಾನ್​​ಸ್ಟೇಬಲ್​ (ಜನರೇಟರ್ ಆಪರೇಟರ್)- 13

ಕಾನ್​​ಸ್ಟೇಬಲ್ (ಜನರೇಟರ್ ಮೆಕ್ಯಾನಿಕ್) -14

ಕಾನ್​​ಸ್ಟೇಬಲ್ (ಲೈನ್‌ಮ್ಯಾನ್) -9

ಕಾನ್​​ಸ್ಟೇಬಲ್ (ಸ್ಟೋರ್​ ಮ್ಯಾನ್)- 3

ವಿದ್ಯಾರ್ಹತೆ:

ಸಹಾಯಕ ಏರ್‌ಕ್ರಾಫ್ಟ್ ಮೆಕ್ಯಾನಿಕ್ (ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್)- ಡಿಪ್ಲೊಮಾ

ಸಹಾಯಕ ರೇಡಿಯೋ ಮೆಕ್ಯಾನಿಕ್ (ಸಹಾಯಕ ಸಬ್-ಇನ್ಸ್‌ಪೆಕ್ಟರ್) – ಡಿಪ್ಲೊಮಾ

SI (ಕೆಲಸಗಳು) -ಡಿಪ್ಲೊಮಾ

SI/JE (ಚುನಾಯಿತ)- ಡಿಪ್ಲೊಮಾ

HC (ಪ್ಲಂಬರ್) -10ನೇ ತರಗತಿ, ಐಟಿಐ

HC (ಕಾರ್ಪೆಂಟರ್) – 10ನೇ ತರಗತಿ, ಐಟಿಐ

ಕಾನ್​​ಸ್ಟೇಬಲ್ (ಜನರೇಟರ್ ಆಪರೇಟರ್)- 10ನೇ ತರಗತಿ

ಕಾನ್​​ಸ್ಟೇಬಲ್ (ಜನರೇಟರ್ ಮೆಕ್ಯಾನಿಕ್) -10ನೇ ತರಗತಿ

ಕಾನ್​​ಸ್ಟೇಬಲ್ (ಲೈನ್‌ಮ್ಯಾನ್) – 10ನೇ ತರಗತಿ

ಕಾನ್​​ಸ್ಟೇಬಲ್ (ಸ್ಟೋರ್​ ಮ್ಯಾನ್)- 10ನೇ ತರಗತಿ

ವಯೋಮಿತಿ:

ಸಹಾಯಕ ಏರ್‌ಕ್ರಾಫ್ಟ್ ಮೆಕ್ಯಾನಿಕ್ (ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್)- 28 ವರ್ಷ

ಸಹಾಯಕ ರೇಡಿಯೋ ಮೆಕ್ಯಾನಿಕ್ (ಸಹಾಯಕ ಸಬ್-ಇನ್ಸ್‌ಪೆಕ್ಟರ್) – 28 ವರ್ಷ

SI (ಕೆಲಸಗಳು) – 30 ವರ್ಷ

SI/JE (ಚುನಾಯಿತ)- 30 ವರ್ಷ

HC (ಪ್ಲಂಬರ್) – 18 ರಿಂದ 25 ವರ್ಷ

HC (ಕಾರ್ಪೆಂಟರ್) -18 ರಿಂದ 25 ವರ್ಷ

ಕಾನ್​​ಸ್ಟೇಬಲ್ (ಜನರೇಟರ್ ಆಪರೇಟರ್)- 18 ರಿಂದ 25 ವರ್ಷ

ಕಾನ್​​ಸ್ಟೇಬಲ್ (ಜನರೇಟರ್ ಮೆಕ್ಯಾನಿಕ್) -18 ರಿಂದ 25 ವರ್ಷ

ಕಾನ್​​ಸ್ಟೇಬಲ್ (ಲೈನ್‌ಮ್ಯಾನ್) – 18 ರಿಂದ 25 ವರ್ಷ

ಕಾನ್​​ಸ್ಟೇಬಲ್ (ಸ್ಟೋರ್​ ಮ್ಯಾನ್)- 20ರಿಂದ 25 ವರ್ಷ

ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನ:

ಸಹಾಯಕ ಏರ್‌ಕ್ರಾಫ್ಟ್ ಮೆಕ್ಯಾನಿಕ್ (ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್)- ಮಾಸಿಕ ₹ 29,200-92,300

ಸಹಾಯಕ ರೇಡಿಯೋ ಮೆಕ್ಯಾನಿಕ್ (ಸಹಾಯಕ ಸಬ್-ಇನ್ಸ್‌ಪೆಕ್ಟರ್) – ಮಾಸಿಕ ₹ 29,200-92,300

SI (ಕೆಲಸಗಳು) -ಮಾಸಿಕ ₹ 35,400-1,12,400

SI/JE (ಚುನಾಯಿತ)- ಮಾಸಿಕ ₹ 35,400-1,12,400

HC (ಪ್ಲಂಬರ್) – ಮಾಸಿಕ ₹ 25,500-81,100

HC (ಕಾರ್ಪೆಂಟರ್) – ಮಾಸಿಕ ₹ 25,500-81,100

ಕಾನ್​​ಸ್ಟೇಬಲ್ (ಜನರೇಟರ್ ಆಪರೇಟರ್)- ಮಾಸಿಕ ₹ 21,700-69,100

ಕಾನ್​​ಸ್ಟೇಬಲ್ (ಜನರೇಟರ್ ಮೆಕ್ಯಾನಿಕ್) – ಮಾಸಿಕ ₹ 21,700-69,100

ಕಾನ್​​ಸ್ಟೇಬಲ್ (ಲೈನ್‌ಮ್ಯಾನ್) – ಮಾಸಿಕ ₹ 21,700-69,100

ಕಾನ್​​ಸ್ಟೇಬಲ್ (ಸ್ಟೋರ್​ ಮ್ಯಾನ್)- ಮಾಸಿಕ ₹ 21,700-69,100

ಉದ್ಯೋಗದ ಸ್ಥಳ:

ಭಾರತದಲ್ಲಿ ಎಲ್ಲಿ ಬೇಕಾದರೂ

ಉದ್ಯೋಗದ ಸ್ಥಳ:

ಭಾರತದಲ್ಲಿ ಎಲ್ಲಿ ಬೇಕಾದರೂ

ಅರ್ಜಿ ಶುಲ್ಕ:

ಸಾಮಾನ್ಯ/OBC/EWS ಅಭ್ಯರ್ಥಿಗಳು: ರೂ.1000/-

SC/ST/ESM/ಮಹಿಳಾ ಅಭ್ಯರ್ಥಿಗಳು: ಇಲ್ಲ

ಪಾವತಿ ವಿಧಾನ: ಆನ್‌ಲೈನ್

ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆ

ದಾಖಲಾತಿ ಪರಿಶೀಲನೆ

ವೈದ್ಯಕೀಯ ಪರೀಕ್ಷೆ

ಅರ್ಜಿ ಹಾಕೋದು ಹೇಗೆ?

ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್​ನ್ನು ಈ ಕೆಳಗೆ ನೀಡಲಾಗಿದೆ.

https://rectt.bsf.gov.in/registration/basic-details?guid=b3d53688-d127-11ee-af7a-0a1d71e69cf3apply here

Leave a Comment

Your email address will not be published. Required fields are marked *