ಬೀದರ್ : ಸಾಗರ್‌ ಖಂಡ್ರೆ ಸ್ಪರ್ಧಿಸುತ್ತಿರೋದು ಪಾಕಿಸ್ತಾನದಲ್ಲಾ..? : ಬಿಜೆಪಿ ಲೇವಡಿ!

ಸಮಗ್ರ ನ್ಯೂಸ್‌ : ಬೀದರ್ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ಸಾಗರ್ ಖಂಡ್ರೆ ವಿರುದ್ಧ ಬಿಜೆಪಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.

Ad Widget ... ..

ಸಾಗರ್ ಖಂಡ್ರೆ ಚುನಾವಣೆಗೆ ನಿಂತಿರುವುದು ಪಾಕಿಸ್ತಾನದಲ್ಲೋ ಅಥವಾ ಭಾರತದಲ್ಲೋ ಎಂಬುವುದೇ ಗೊತ್ತಾಗುತ್ತಿಲ್ಲ. ಏಕೆಂದರೆ ಮಾತೃ ಭಾಷೆ ಕನ್ನಡವನ್ನೇ ಸರಿಯಾಗಿ ಮಾತನಾಡಲು ತೊದಲುವ ಈ ಬಾಲಕ, ಮಾತನಾಡುತ್ತಿರುವ ಭಾಷೆ ಯಾವುದು ಎಂಬುದು ತಿಳಿಯುತ್ತಿಲ್ಲ. ಇನ್ನು ಕಾಂಗ್ರೆಸ್‌ಗೆ ರಾಜ್ಯ ರಾಜ್ಯಗಳ ಮಧ್ಯೆ, ಭಾಷೆ ಭಾಷೆಗಳ ಮಧ್ಯೆ ಕಡ್ಡಿ ಗೀರಿ ಬೆಂಕಿ ಹಚ್ಚುವುದೇ ನಿಮ್ಮ ಕೆಲಸನಾ ಎಂದು ಬಿಜೆಪಿ ಟೀಕೆ ಮಾಡಿದೆ.

Ad Widget

Leave a Comment

Your email address will not be published. Required fields are marked *