Ad Widget .

Yes Bank ನಲ್ಲಿ ಉದ್ಯೋಗವಕಾಶ! ಹೀಗೆ ಅರ್ಜಿ ಹಾಕಿ

ಸಮಗ್ರ ಉದ್ಯೋಗ: ಖಾಸಗಿ ವಲಯದ ಬ್ಯಾಂಕುಗಳಲ್ಲಿ ಒಂದಾದ ಯೆಸ್​ ಬ್ಯಾಂಕ್​ನಲ್ಲಿ ಅನೇಕ ಹುದ್ದೆಗಳು ಖಾಲಿ ಇವೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರು ಈಗಲೇ ಅಪ್ಲೈ ಮಾಡಿ. ಅನೇಕ ಕಲೆಕ್ಷನ್ ಮ್ಯಾನೇಜರ್, ಸೀನಿಯರ್ ಸೇಲ್ಸ್​ ಮ್ಯಾನೇಜರ್​​​​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಏಪ್ರಿಲ್ 28, 2024 ಅರ್ಜಿ ಹಾಕಲು ಕೊನೆಯ ದಿನವಾಗಿದೆ. ಆಸಕ್ತರು ಆನ್​​ಲೈನ್ ಮೂಲಕ ಅಪ್ಲೈ ಮಾಡಬೇಕು.

Ad Widget . Ad Widget .

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 22/03/2024
ಅರ್ಜಿ ಹಾಕಲು ಕೊನೆಯ ದಿನ: ಏಪ್ರಿಲ್ 15, 2024(ಇಂದು)

Ad Widget . Ad Widget .

ಅರ್ಜಿ ಶುಲ್ಕ:
ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

ಅರ್ಜಿ ಹಾಕೋದು ಹೇಗೆ?

https://yesforyou.darwinbox.in/ms/candidate/careers

apply link

Leave a Comment

Your email address will not be published. Required fields are marked *