Ad Widget .

ವಿಜಯಪುರ: ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರಿಗೆ ಪ್ರೊಫೆಸರ್ ರಾಜು ಆಲ್ಗೂರ ನಮನ

Ad Widget . Ad Widget .

ಸಮಗ್ರ ನ್ಯೂಸ್‌ : ಭಾರತದ ‘ಪ್ರಜಾತಂತ್ರದ ಜೀವ ದನಿ’, ಅನರ್ಘ್ಯ ರತ್ನ ಡಾ.ಭೀಮರಾವ್ ರಾಮಜಿ ಅಂಬೇಡ್ಕರ್‌ರಿಗೆ ಅಭ್ಯರ್ಥಿ ಆಲಗೂರ್ ನಮನ ಸಲ್ಲಿಸಿದರು.

Ad Widget . Ad Widget .

ಭಾರತದ ‘ಪ್ರಜಾತಂತ್ರದ ಜೀವ ದನಿ’, ಅನರ್ಘ್ಯ ರತ್ನ ಡಾ.ಭೀಮರಾವ್ ರಾಮಜಿ ಅಂಬೇಡ್ಕರ್ ಅವರ ಜನ್ಮ ದಿನದ ನಿಮಿತ್ತ ಅವರ ಪುತ್ಥಳಿಗೆ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ್ ಅವರು ನಮಿಸಿ, ಮಾಲಾರ್ಪಣೆ ಮಾಡಿದರು.

ಅಂಬೇಡ್ಕರ್ ಅವರ ಕನಸಿನ ದೇಶಕ್ಕಾಗಿ ನಾವೆಲ್ಲ ಶ್ರಮಿಸಬೇಕು. ತಮ್ಮ ಜೀವವನ್ನೇ ತೇಯ್ದು ನಮ್ಮ ಬಾಳು ಬೆಳಗಿಸಿದ ಪುಣ್ಯಾತ್ಮನ ಬಯಕೆಗಳೆಲ್ಲ ಈಡೇರುವಂತೆ ನಾವೆಲ್ಲ ಸಂವಿಧಾನ ಬದ್ಧವಾಗಿ ಬದುಕಬೇಕು. ‘ಶಿಕ್ಷಣ, ಸಂವೇದನೆ, ಸಾಧನೆಗಳ ಮೂಲಕ ಅವರಿಗೆ ಗೌರವ ಸಲ್ಲಿಸುತ್ತ ಸೌಹಾರ್ದತೆ, ಮನುಷ್ಯ ಸಹಜ ಪ್ರೀತಿ-ಸಂಬಂಧಗಳನ್ನು ಕಾಪಾಡಿಕೊಳ್ಳೋಣ’ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ನಂತರ ಮಾನ್ಯ ಸಚಿವ ಎಂ‌.ಬಿ.ಪಾಟೀಲರ ಜತೆಗೂ ಪುಷ್ಪ ನಮನ ಸಲ್ಲಿಸಿದರು. ಅಂಬೇಡ್ಕರ್ ಅವರ ಜನ್ಮ ದಿನದ ನಿಮಿತ್ತ ಅವರ ಪುತ್ಥಳಿಗೆ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ್ ಅವರು ನಮಿಸಿ, ಮಾಲಾರ್ಪಣೆ ಮಾಡಿದರು.

ಅಂಬೇಡ್ಕರ್ ಅವರ ಕನಸಿನ ದೇಶಕ್ಕಾಗಿ ನಾವೆಲ್ಲ ಶ್ರಮಿಸಬೇಕು. ತಮ್ಮ ಜೀವವನ್ನೇ ತೇಯ್ದು ನಮ್ಮ ಬಾಳು ಬೆಳಗಿಸಿದ ಪುಣ್ಯಾತ್ಮನ ಬಯಕೆಗಳೆಲ್ಲ ಈಡೇರುವಂತೆ ನಾವೆಲ್ಲ ಸಂವಿಧಾನ ಬದ್ಧವಾಗಿ ಬದುಕಬೇಕು.

‘ಶಿಕ್ಷಣ, ಸಂವೇದನೆ, ಸಾಧನೆಗಳ ಮೂಲಕ ಅವರಿಗೆ ಗೌರವ ಸಲ್ಲಿಸುತ್ತ ಸೌಹಾರ್ದತೆ, ಮನುಷ್ಯ ಸಹಜ ಪ್ರೀತಿ-ಸಂಬಂಧಗಳನ್ನು ಕಾಪಾಡಿಕೊಳ್ಳೋಣ’ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

Leave a Comment

Your email address will not be published. Required fields are marked *