Ad Widget .

ನವದೆಹಲಿ: ಐಫೋನ್ 15ನನ್ನು 50,000 ರೂ ಡಿಸ್ಕೌಂಟ್ ನಲ್ಲಿ ಮಾರಾಟ

ಸಮಗ್ರ ನ್ಯೂಸ್ : ಅಮೇಜಾನ್ನಂತೆ ಫ್ಲಿಪ್ಕಾರ್ಟ್ ಮೆಗಾ ಸೇವಿಂಗ್ ಡೇಸ್ ಆಫರ್ ಇದ್ದು, ಹಲವು ಉತ್ಪನ್ನಗಳ ಮೇಲೆ ಭರ್ಜರಿ ಡಿಸ್ಕೌಂಟ್ಗಳನ್ನು ನೀಡಲಾಗುತ್ತಿದೆ.

Ad Widget . Ad Widget .

ಆಕರ್ಷಕ ಎಕ್ಸ್ಚೇಂಜ್ ಆಫರ್ಗಳೂ ಇವೆ. ಈ ಮೆಗಾ ಸೇವಿಂಗ್ ಡೇಸ್ ಮಾರಾಟ ಏಪ್ರಿಲ್ 15ರವರೆಗೂ ಇದೆ. ಸೋಮವಾರದವರೆಗೆ ಈ ಆಫರ್ ಇದೆ. ಹಲವು ಎಲೆಕ್ಟ್ರಾನಿಕ್ ಉತ್ಪನ್ನಗಳು, ಗ್ಯಾಜೆಟ್, ಗೃಹೋಪಯೋಗಿ ಉಪಕರಣಗಳ ಮೇಲೆ ಡಿಸ್ಕೌಂಟ್, ಎಕ್ಸ್ಚೇಂಜ್ ಆಫರ್ ಇದೆ. ಇದರಲ್ಲಿ ಐಫೋನ್15 ಮಾರಾಟ ಸಾಕಷ್ಟು ಜನರನ್ನು ಸೆಳೆದಿದೆ.

Ad Widget . Ad Widget .

ಐಫೋನ್15 ಈಗ ಸಾಕಷ್ಟು ಜನಾಕರ್ಷಣೆ ಪಡೆದಿದೆ. 79,900 ರೂ ಬೆಲೆಯ ಈ ಐಫೋನ್15 ಮೇಲೆ 13,000 ರೂ ಫ್ಲಾಟ್ ಡಿಸ್ಕೌಂಟ್ ಸಿಗುತ್ತಿದೆ. ಅಂದರೆ, 65,999 ರೂಗೆ ಐಫೋನ್15 ಸಿಗುತ್ತದೆ. ಇದರ ಜೊತೆಗೆ ಎಕ್ಸ್ಜೇಂಜ್ ಆಫರ್ ಕೂಡ ಇದೆ.

ನಿಮ್ಮ ಹಳೆಯ ಮಾಡಲ್ ಐಫೋನ್ ಅನ್ನು ಎಕ್ಸ್ಚೇಂಜ್ ಮಾಡಿದರೆ 50,000 ರೂವರೆಗೆ ಡಿಸ್ಕೌಂಟ್ ಸಿಗುತ್ತದೆ. ಐಫೋನ್14 ಪ್ರೋ ಮ್ಯಾಕ್ಸ್ ಫೋನ್ಗೆ ಗರಿಷ್ಠ ಎಕ್ಸ್ಚೇಂಜ್ ವ್ಯಾಲ್ಯೂ ಇದೆ. ಈ ಉತ್ಕೃಷ್ಟ ಮಾಡಲ್ನ ಐಫೋನ್ ಅನ್ನು ಮರಳಿಸಿದರೆ 50,000 ರೂ ಸಿಗುತ್ತದೆ.

ಐಫೋನ್13 ಮಾಡಲ್ಗಳು 26,000 ರೂ ಎಕ್ಸ್ಚೇಂಜ್ ವ್ಯಾಲ್ಯೂ ಹೊಂದಿವೆ. ಅದಕ್ಕಿಂತ ಕಡಿಮೆ ಆವೃತ್ತಿಯ ಐಫೋನ್ಗಳು ಇನ್ನೂ ಕಡಿಮೆ ಬೆಲೆ ಪಡೆದಿವೆ. ಐಫೋನ್14 ಪ್ರೋ ಮ್ಯಾಕ್ಸ್ ಫೋನ್ ನಿಮ್ಮಲ್ಲಿದ್ದು ಅದನ್ನು ಎಕ್ಸ್ಚೇಂಜ್ ಮಾಡಿದರೆ ನೀವು ಐಫೋನ್ ಅನ್ನು 16,000 ರೂಗೆ ಪಡೆಯಲು ಸಾಧ್ಯವಾಗಬಹುದು.

ಇದರ ಎ16 ಬಯೋನಿಕ್ ಚಿಪ್ ನಿಮ್ಮ ಫೋನ್ನ ಪ್ರೋಸಸಿಂಗ್ ಕಾರ್ಯವನ್ನು ಬಹಳ ವೇಗವಾಗಿ ಮತ್ತು ಅಚ್ಚುಕಟ್ಟಾಗಿ ಮಾಡಲು ನೆರವಾಗುತ್ತದೆ. ಐಫೋನ್ ಮೊಬೈಲ್ ಕ್ಯಾಮರಾ ಫೀಚರ್ಗೂ ಹೆಸರುವಾಸಿ. ಐಫೋನ್15ನಲ್ಲಿ ಕ್ಯಾಮರಾ ಟೆಕ್ನಾಲಜಿ ಇನ್ನೂ ಅಪ್ಗ್ರೇಡ್ ಆಗಿದೆ. ಕಡಿಮೆ ಬೆಳಕು ಇರುವ ಜಾಗದಲ್ಲೂ ಅದ್ಭುತ ರೀತಿಯಲ್ಲಿ ಫೋಟೋ ಮತ್ತು ವಿಡಿಯೋ ತೆಗೆಯಬಹುದು.

Leave a Comment

Your email address will not be published. Required fields are marked *