Ad Widget .

NTPC ಗ್ರೀನ್ ಎನರ್ಜಿ ಲಿಮಿಟೆಡ್ ನಲ್ಲಿ ಜಾಬ್ ಖಾಲಿ ಇದೆ, ಈಗಲೇ ಅರ್ಜಿ ಸಲ್ಲಿಸಿ

ಸಮಗ್ರ ಉದ್ಯೋಗ: NTPC ಗ್ರೀನ್ ಎನರ್ಜಿ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 63 ಎಂಜಿನಿಯರ್, ಎಕ್ಸಿಕ್ಯೂಟಿವ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಏಪ್ರಿಲ್ 23, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​​ಲೈನ್ ಮೂಲಕ ಅಪ್ಲೈ ಮಾಡಬೇಕು. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

Ad Widget . Ad Widget .

ಹುದ್ದೆಯ ಮಾಹಿತಿ:
ಎಂಜಿನಿಯರ್ (RE- ಸಿವಿಲ್)- 20
ಎಂಜಿನಿಯರ್ (RE-ಎಲೆಕ್ಟ್ರಿಕಲ್)- 29
ಎಂಜಿನಿಯರ್ (RE-ಮೆಕ್ಯಾನಿಕಲ್)- 9
ಎಕ್ಸಿಕ್ಯೂಟಿವ್ (RE-HR)- 1
ಎಂಜಿನಿಯರ್ (RE-CDM)-1
ಎಕ್ಸಿಕ್ಯೂಟಿವ್ (RE-ಫೈನಾನ್ಸ್​)- 1
ಎಂಜಿನಿಯರ್ (RE-IT)-1
ಎಕ್ಸಿಕ್ಯೂಟಿವ್ (RE-ಕಾರ್ಪೊರೇಟ್ ಕಮ್ಯುನಿಕೇಶನ್)- 1

Ad Widget . Ad Widget .

ವಿದ್ಯಾರ್ಹತೆ:
ಎಂಜಿನಿಯರ್ (RE- ಸಿವಿಲ್)- ಪದವಿ, ಸಿವಿಲ್ ಎಂಜಿನಿಯರಿಂಗ್​​ನಲ್ಲಿ ಪದವಿ
ಎಂಜಿನಿಯರ್ (RE-ಎಲೆಕ್ಟ್ರಿಕಲ್)- ಪದವಿ, ಎಲೆಕ್ಟ್ರಿಕಲ್ ಎಂಜಿನಿಯರಿಂಗ್​​ನಲ್ಲಿ ಪದವಿ
ಎಂಜಿನಿಯರ್ (RE-ಮೆಕ್ಯಾನಿಕಲ್)- ಪದವಿ, ಮೆಕ್ಯಾನಿಕಲ್​ ಎಂಜಿನಿಯರಿಂಗ್​​ನಲ್ಲಿ ಪದವಿ
ಎಕ್ಸಿಕ್ಯೂಟಿವ್ (RE-HR)- ಪದವಿ/ ಸ್ನಾತಕೋತ್ತರ ಪದವಿ/ HR/ ಇಂಡಸ್ಟ್ರಿಯಲ್ ರಿಲೇಶನ್ಸ್​/ಪರ್ಸನಲ್ ಮ್ಯಾನೇಜ್​ಮೆಂಟ್​ನಲ್ಲಿ ಡಿಪ್ಲೊಮಾ, MSW, ಎಂಬಿಎ
ಎಂಜಿನಿಯರ್ (RE-CDM)- ಎನ್ವಿರಾನ್​ಮೆಂಟ್​ ಸೈನ್ಸ್​/ ಎನ್ವಿರಾನ್​ಮೆಂಟ್​ ಎಂಜಿನಿಯರಿಂಗ್​/ ಎನ್ವಿರಾನ್​ಮೆಂಟ್​ ಮ್ಯಾನೇಜ್​ಮೆಂಟ್​​ನಲ್ಲಿ ಪದವಿ, ಸ್ನಾತಕೋತ್ತರ ಪದವಿ
ಎಕ್ಸಿಕ್ಯೂಟಿವ್ (RE-ಫೈನಾನ್ಸ್​)- ಸಿಎ, ಸಿಎಂಎ
ಎಂಜಿನಿಯರ್ (RE-IT)- ಪದವಿ, CS/ITಯಲ್ಲಿ ಬಿಇ/ಬಿ.ಟೆಕ್​
ಎಕ್ಸಿಕ್ಯೂಟಿವ್ (RE-ಕಾರ್ಪೊರೇಟ್ ಕಮ್ಯುನಿಕೇಶನ್)- ಸ್ನಾತಕೋತ್ತರ ಪದವಿ/ ಜರ್ನಲಿಸಂ/ಅಡ್ವರ್ಟೈಸ್​​ಮೆಂಟ್​ & ಪಬ್ಲಿಕ್ ರಿಲೇಶನ್ಸ್​​/ಮಾಸ್​ ಕಮ್ಯುನಿಕೇಶನ್​​ನಲ್ಲಿ ಡಿಪ್ಲೊಮಾ

ವಯೋಮಿತಿ:
NTPC ಗ್ರೀನ್ ಎನರ್ಜಿ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 32 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳು: 3 ವರ್ಷಗಳು
SC, ST ಅಭ್ಯರ್ಥಿಗಳು: 5 ವರ್ಷಗಳು
PWBD ಅಭ್ಯರ್ಥಿಗಳು: 10 ವರ್ಷಗಳು

ಅರ್ಜಿ ಶುಲ್ಕ:
SC/ST/PwBD/XSM/ ಮಹಿಳಾ ಅಭ್ಯರ್ಥಿಗಳು: ಇಲ್ಲ
ಸಾಮಾನ್ಯ/ OBC/ EWS ಅಭ್ಯರ್ಥಿಗಳು: ರೂ. 500/-
ಪಾವತಿ ವಿಧಾನ: ಆನ್‌ಲೈನ್

ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ

ವೇತನ:
ಮಾಸಿಕ ₹ 83,000

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ

https://jobapply.in/ntpcgreen2024expprofessionalapply here

Leave a Comment

Your email address will not be published. Required fields are marked *