Ad Widget .

ಗುಂಡ್ಲುಪೇಟೆಯಲ್ಲಿ ಇಂದು ಲೋಕಸಭಾ ಚುನಾವಣೆಯ ಅಂಚೆ ಮತದಾನಕ್ಕೆ ಚಾಲನೆ

ಸಮಗ್ರ ನ್ಯೂಸ್ : ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಬೇಗೂರು ಗ್ರಾಮದ ಬೂತ್ ನಂಬರ್ ಮೂರರ ವಿಧಾನಸಭಾ ಕ್ಷೇತ್ರದ ಎ . ವಾಸುದೇವಮೂರ್ತಿ ಮನೆಯಲ್ಲಿ ಹಿರಿಯ ನಾಗರಿಕರಾದ ಪಾರ್ವತಮ್ಮ, (90)ನವರ ಮನೆಯಲ್ಲೇ 2024 ರ ಲೋಕಸಭಾ ಚುನಾವಣೆಗೆ ಅಂಚೆ ಮತದಾನ ಮಾಡಿಸುವುದರ ಮೂಲಕ ಇಂದು ಅಂಚೆ ಮತದಾನಕ್ಕೆ ಚಾಲನೆ ನೀಡಲಾಯಿತು.

Ad Widget . Ad Widget .

ಈ ಸಂದರ್ಭದಲ್ಲಿ ಸೆಕ್ಟರ್ ಅಧಿಕಾರಿ ಸಿಡಿಪಿಓ ಹೇಮಾವತಿ ಎಂ ಒಂದನೇ ಮತಗಟ್ಟೆ ಅಧಿಕಾರಿ ಜಗದೀಶ್ ಎರಡನೇ ಮತಗಟ್ಟೆ ಅಧಿಕಾರಿ ಗುರುಸ್ವಾಮಿ ರೆವಿನ್ಯೂ ಅಧಿಕಾರಿ ಮಹದೇವಪ್ಪ ಸಹಾಯಕ ರಾಜು .ಪೊಲೀಸ್ ಸಿಬ್ಬಂದಿ ಸೇರಿದಂತೆ ಅಧಿಕಾರಿಗಳು ಇದ್ದರು.

Ad Widget . Ad Widget .

Leave a Comment

Your email address will not be published. Required fields are marked *