Ad Widget .

ಕಾನ್ ಚಲನಚಿತ್ರೋತ್ಸವ/ ಭಾರತದ ಆಲ್ ವಿ ಇಮ್ಯಾಜಿನ್ ಆಸ್ ಲೈಟ್ ಚಿತ್ರ ಆಯ್ಕೆ

ಸಮಗ್ರ ನ್ಯೂಸ್: ವಿಶ್ವವಿಖ್ಯಾತ ಕಾನ್ ಚಲನಚಿತ್ರೋತ್ಸವ ಸ್ಪರ್ಧಾ ವಿಭಾಗದಲ್ಲಿ ಈ ಬಾರಿ ಭಾರತೀಯ ಚಿತ್ರವಾದ ಪಾಯಲ್ ಕಪಾಡಿಯಾ ನಿರ್ದೇಶನ ಆಲ್ ವಿ ಇಮ್ಯಾಜಿನ್ ಆಸ್ ಲೈಟ್ ಚಿತ್ರ ಈ ಬಾರಿ ಆಯ್ಕೆಯಾಗಿದೆ. ಕಳೆದ 40 ವರ್ಷಗಳಲ್ಲೇ ಭಾರತೀಯ ಚಿತ್ರವೊಂದು ಆಯ್ಕೆಯಾಗಿದ್ದು ಇದೇ ಮೊದಲು ಎಂಬುದು ವಿಶೇಷ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಜೊತೆಗೆ ಭಾರತೀಯ ಮೂಲದ ಬ್ರಿಟನ್ ಸಂಜಾತೆ ಸಂಧ್ಯಾ ಸೂರಿ ಅವರ ಸಂತೋಷ್ ಚಿತ್ರವು ವಿಭಿನ್ನ ಶೈಲಿಯ ಚಿತ್ರಗಳ ವಿಭಾಗಕ್ಕೆ ಆಯ್ಕೆಯಾಗಿದೆ.

Ad Widget . Ad Widget . Ad Widget .

1983ರಲ್ಲಿ ಮೃಣಾಲ್ ಸೇನ್ ಅವರ ಖಾರಿಜ್ ಚಿತ್ರ ಕಡೆಯ ಬಾರಿಗೆ ಚಿತ್ರೋತ್ಸವಕ್ಕೆ ಆಯ್ಕೆಯಾದ ಭಾರತೀಯ ಚಿತ್ರವಾಗಿತ್ತು. ಈ ಚಿತ್ರೋತ್ಸವದ ಅತ್ಯುನ್ನತ ಪುರಸ್ಕಾರವಾದ ಗೋಲ್ಡನ್ ಪಾಲ್ಮ್ ಪ್ರಶಸ್ತಿಗೆ 1946ರಲ್ಲಿ ಚೇತನ್ ಆನಂದ್ ಅವರ ನೀಚ ನಗರ್ ಚಿತ್ರ ಆಯ್ಕೆಯಾಗಿತ್ತು. ಇದು ಈ ಪ್ರಶಸ್ತಿ ಪಡೆದ ಮೊದಲ ಚಿತ್ರ ಎಂಬ ಖ್ಯಾತಿ ಗಳಿಸಿದೆ.

Leave a Comment

Your email address will not be published. Required fields are marked *