Ad Widget .

ಸಾಯಿಬಾಬಾ ಮಂದಿರ ಕಟ್ಟಿ ತಾಯಿಯ ಕನಸು ಈಡೇರಿಸಿದ ನಟ ದಳಪತಿ ವಿಜಯ್

ಸಮಗ್ರ ನ್ಯೂಸ್‌ : ಸಿನಿಮಾಗಳಲ್ಲಿ ನಟಿಸುತ್ತಲೇ ಸದಾ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿರುವವರು ದಳಪತಿ ವಿಜಯ್. ಇವರು, ಇದೀಗ ತಮ್ಮ ತಾಯಿಗಾಗಿ ಸಾಯಿಬಾಬಾ ಮಂದಿರವನ್ನು ಕಟ್ಟಿದ್ದಾರೆ.

Ad Widget . Ad Widget .

ಸಾಯಿಬಾಬಾ ಮಂದಿರವನ್ನು ಕಟ್ಟುದರ ಮೂಲಕ ತಮ್ಮ ತಾಯಿ ಕನಸನ್ನು ದಳಪತಿ ವಿಜಯ್ ಈಡೇರಿಸಿದ್ದಾರೆ.

Ad Widget . Ad Widget .

ಚೆನೈನಲ್ಲಿ ಅವರದ್ದೊಂದು ಪುಟ್ಟ ನಿವೇಶನವಿತ್ತು. ಅಲ್ಲಿಯೇ ಸುಂದರವಾದ ಸಾಯಿಬಾಬಾ ಮಂದಿರ ಕಟ್ಟಬೇಕು ಎಂಬುದು ತಾಯಿ ಕನಸು. ಆ ನಿವೇಶನವನ್ನು ತಾಯಿ ಹಾಗೇ ಉಳಿಸಿಕೊಂಡು ಬಂದಿದ್ದರು. ಅವರ ತಾಯಿ ಸಾಯಿಬಾಬಾನ ಮಹಾನ್ ಭಕ್ತರೂ ಆಗಿರುವುದರಿಂದ ಈ ಕೆಲಸ ನೆರವೇರಿದೆ.

Leave a Comment

Your email address will not be published. Required fields are marked *